ಈ ಕಪ್ಪು ಬಣ್ಣದ ಕಲ್ಲು ಅಥವಾ ರತ್ನವನ್ನು ಗೋಮೇಧ ರತ್ನ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಜೀವನದ ಸಮಸ್ಯೆಗಳನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ, ಮಾನಸಿಕ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಈ ರತ್ನದ ಅಧಿಪತಿಗಳು ಮಂಗಳ ಹಾಗೂ ಶನಿಯಾಗಿದ್ದು, ಸಿಂಹ ರಾಶಿಯವರಿಗೆ ಹೇಳಿ ಮಾಡಿಸಿದ ಕಲ್ಲು ಇದು.