ಭಗವಾನ್ ಸೂರ್ಯ ಅಥವಾ ಸೂರ್ಯ ದೇವರು ಹಿಂದೂ ಧರ್ಮದಲ್ಲಿ ಪ್ರಮುಖ ದೇವತೆಯಾಗಿದ್ದು, ಭಾನು ಸಪ್ತಮಿ ದಿನ ಸೂರ್ಯನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಇನ್ನು ಈ ವರ್ಷ ಭಾನು ಸಪ್ತಮಿ ಫೆಬ್ರವರಿ 26, ಜೂನ್ 25, ಜುಲೈ 9 ಮತ್ತು ನವೆಂಬರ್ 19 ರಂದು ಬಂದಿದೆ.
2/ 8
ಈ ಭಾನು ಸಪ್ತಮಿಯನ್ನು ಶುಕ್ಲ ಪಕ್ಷ ಸಪ್ತಮಿಯಂದು ಆಚರಿಸಲಾಗುತ್ತದೆ. ಭಾನು ಸೂರ್ಯನಿಗೆ ಇರುವ ಹಲವಾರು ಹೆಸರುಗಳಲ್ಲಿ ಒಂದಾಗಿದೆ, ಆದ್ದರಿಂದ ಇದನ್ನು ಭಾನು ಸಪ್ತಮಿ ಎಂದು ಕರೆಯಲಾಗುತ್ತದೆ.
3/ 8
ಭಾನು ಸಪ್ತಮಿಯನ್ನು ಮಾಘ ಮಾಸ (ಜನವರಿ - ಫೆಬ್ರವರಿ), ಫಾಲ್ಗುಣ ಮಾಸ (ಫೆಬ್ರವರಿ - ಮಾರ್ಚ್), ಜ್ಯೇಷ್ಟ ಮಾಸ (ಜೂನ್ - ಜುಲೈ), ಕಾರ್ತಿಕ ಮಾಸ (ನವೆಂಬರ್ - ಡಿಸೆಂಬರ್) ಮತ್ತು ಮಾರ್ಗಶೀರ್ಷ ಮಾಸದಲ್ಲಿ ಭಾರತದ ವಿವಿಧ ಪ್ರದೇಶಗಳಲ್ಲಿ, ವಿವಿಧ ರೀತಿಯಾಗಿ ಆಚರಿಸಲಾಗುತ್ತದೆ.
4/ 8
ಈ ಭಾನು ಸಪ್ತಮಿಯನ್ನು ಸೂರ್ಯ ದೇವನ ಜನ್ಮ ವಾರ್ಷಿಕೋತ್ಸವ ಎನ್ನುವ ನಂಬಿಕೆ ಇದೆ. ಇಷ್ಟೇ ಅಲ್ಲದೇ, ಈ ದಿನ ಸೂರ್ಯ ತನ್ನ ರಥವೇರಿ ಭೂಮಿಗೆ ಬಂದು ತನ್ನ ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆ ಎಂದೂ ಸಹ ಹಲವಾರು ಜನ ಹೇಳುತ್ತಾರೆ.
5/ 8
ಈ ದಿನವನ್ನು ವಿವಸ್ವತ್ ಸಪ್ತಮಿ ಎಂದೂ ಕರೆಯುತ್ತಾರೆ. ಸೂರ್ಯನಿಗೆ ನೀರನ್ನು ಅರ್ಪಿಸಬೇಕು. ಆ ನೀರಿಗೆ ಕೆಂಪು ಬಣ್ಣದ ಹೂವುಗಳು ಹಾಗೂ ಕಪ್ಪು ಎಳ್ಳು, ಬೆಲ್ಲ ಮತ್ತು ಅಕ್ಕಿ ಹಾಕಬೇಕು. ಈ ನೀರನ್ನು ಸೂರ್ಯನಿಗೆ ಅರ್ಘ್ಯ ಕೊಟ್ಟರೆ ಕಷ್ಟಗಳು ಮಾಯವಾಗುತ್ತದೆ.
6/ 8
ಅಲ್ಲದೇ ಈ ದಿನ ಗಾಯತ್ರಿ ಮಂತ್ರವನ್ನು ಸಹ 108 ಬಾರಿ ಪಠಿಸಬೇಕು. ಬೆಳಿಗ್ಗೆ ಸೂರ್ಯನಿಗೆ ಅರ್ಘ್ಯವನ್ನು ಮಾಡುವಾಗ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿದರೆ ಮಂಗಳ ದೋಷದಿಂದ ಸಹ ನಿಮಗೆ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ಅರ್ಘ್ಯ ಕೊಡುವಾಗ ಪೂರ್ವ ದಿಕ್ಕಿಗೆ ಮೂಕ ಮಾಡಬೇಕು.
7/ 8
ಗಾಯತ್ರಿ ಮಂತ್ರದ ಹೊರತಾಗಿ ಈ ಮಂತ್ರಗಳನ್ನು ಸಹ ಪಠಿಸಬಹುದು ಮಿತ್ರಾಯ ನಮಃ, ಓಂ ರವಯೇ ನಮಃ, ಸೂರ್ಯಾಯ ನಮಃ, ಓಂ ಭಾನವೇ ನಮಃ, ಓಂ ಖಗಾಯ ನಮಃ, ಹಿರಣ್ಯಗರ್ಭಾಯ ನಮಃ, ಆದಿತ್ಯಾಯ ನಮಃ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18
Bhanu Saptami 2023: ಭಾನು ಸಪ್ತಮಿ ದಿನ ಈ ಕೆಲಸ ಮಾಡಿದ್ರೆ ಮಂಗಳ ದೋಷಕ್ಕೆ ಪರಿಹಾರ ಸಿಗುತ್ತೆ