Bhadra Raja Yoga: ಈ 3 ರಾಶಿಯವರಿಗೆ ಡಿಸೆಂಬರ್ 3ರಿಂದ ಅದೃಷ್ಟದ ಕಾಲ ಶುರು

Astrology: ವರ್ಷದ ಕೊನೆ ತಿಂಗಳಾದ ಡಿಸೆಂಬರ್​ ಬಂದೇ ಬಿಡ್ತು. ಈ ತಿಂಗಳಲ್ಲಿ ಗ್ರಹಗಳ ಬದಲಾವಣೆಯಿಂದ ಯಾವ ರಾಶಿಯವರಿಗೆ ಅದೃಷ್ಟದ ಕಾಲ ಶುರುವಾಗುತ್ತೆ ಎಂದು ಇಲ್ಲಿ ತಿಳಿಯೋಣ.

First published: