Vastu Tips: ಅನೇಕ ವಾಸ್ತು ಸಮಸ್ಯೆಗೆ ಪರಿಹಾರ ಈ ಅಡಿಕೆ; ಇದರಿಂದ ಹೆಚ್ಚುತ್ತೆ ಸುಖ- ಸಮೃದ್ದಿ

ಈ ಅಡಿಕೆ (Areca Nut( ಪೂಜೆಗೆ ಮಾತ್ರವಲ್ಲದೇ ಅನೇಕ ದೋಷ ಪರಿಹಾರಕ್ಕೂ ಸಹಾಯಕವಾಗಿದೆ. ಇದರ ಕೆಲವು ಪರಿಹಾರ ನಡೆಸುವ ಮೂಲಕ ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಕಾಣಬಹುದಾಗಿದೆ. ಈ ಕುರಿತು ಕಾಶಿಯ ಜ್ಯೋತಿಷಿ ಚಕ್ರಪಾಣಿ ಭಟ್ ಅವರು ಸಲಹೆ ನೀಡಿದ್ದಾರೆ

First published: