ನಿಮ್ಮ ಮನೆಯಲ್ಲಿ ಮುಖ್ಯ ವ್ಯಕ್ತಿಯು ವೃಷಭ ರಾಶಿಯವರಾಗಿದ್ದರೆ. ನಿಮ್ಮ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ವೃಷಭ ಈ ರಾಶಿಯವರು ಸ್ವಾಭಾವಿಕವಾಗಿ ಹಠಮಾರಿಗಳು. ಅವರು ಸೌಂದರ್ಯ ಮತ್ತು ಕಲೆಯನ್ನು ಮೆಚ್ಚುತ್ತಾರೆ. ಅವರವರ ಮನಸ್ಥಿತಿಗೆ ತಕ್ಕಂತೆ ತಿಳಿ ಬಣ್ಣಗಳು ಅವರಿಗೆ ಹೊಂದುತ್ತವೆ. ತಮ್ಮ ಮನೆಯ ಒಳಗೋಡೆಗಳಿಗೆ ತಿಳಿ ಹಸಿರು, ಬೇಬಿ ಪಿಂಕ್ ಮುಂತಾದ ಬಣ್ಣಗಳನ್ನು ಬಳಿಯಬೇಕು.