Vishnu Sahasranamam: ವಿಷ್ಣು ಸಹಸ್ರನಾಮ ಪಠಿಸುವಾಗ ಈ ತಪ್ಪು ಮಾಡಿದ್ರೆ ಸಮಸ್ಯೆ ಫಿಕ್ಸ್
Vishnu Sahasranamam: ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡುವುದರಿಂದ ಜೀವನದಲ್ಲಿ ಬಹಳ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಮನಸ್ಸಿಗೆ ಶಾಂತಿ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಆದರೆ ಇದನ್ನು ಓದುವಾಗ ಸಹ ಕೆಲವು ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ. ಆ ನಿಯಮಗಳು ಯಾವುವು ಎಂಬುದು ಇಲ್ಲಿದೆ.
ದೇವರ ನಾಮಗಳನ್ನು ಪಠಿಸುವಾಗ ನಾವು ಮಾಡುವ ತಪ್ಪುಗಳು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ಅದನ್ನು ಓದಬೇಕು. ಅದರಲ್ಲೂ ವಿಷ್ಣು ಸಹಸ್ರನಾಮ ಪಠಿಸುವಾಗ ಬಹಳ ಹುಷಾರಾಗಿರಬೇಕು.
2/ 7
ಅಶುದ್ಧವಾದ ದೇಹ: ನಿಮ್ಮ ದೇಹ ಶುದ್ಧವಾಗಿಲ್ಲದಿದ್ದರೆ ವಿಷ್ಣು ಸಹಸ್ರನಾಮ ಪಠಿಸಿಯೂ ವ್ಯರ್ಥ ಎನ್ನಲಾಗುತ್ತದೆ. ಹಾಗಾಗಿ ಸ್ನಾನ ಮಾಡಿ, ಶುದ್ಧ ಬಟ್ಟೆ ಧರಿಸಿ ವಿಷ್ಣು ಸಹಸ್ರನಾಮ ಓದಬೇಕು.
3/ 7
ಕೆಟ್ಟ ಆಲೋಚನೆ ಮಾಡಬೇಡಿ: ವಿಷ್ಣು ಸಹಸ್ರನಾಮ ಓದುವಾಗ ನಿಮ್ಮ ತಲೆಯಲ್ಲಿ ಕೆಟ್ಟ ಆಲೋಚನೆಗಳು ಬರಬಾರದು. ನಿಮ್ಮ ಮನಸ್ಸು ಒಂದೆಡೆ ಕೇಂದ್ರಿಕೃತವಾಗಿದ್ದರೆ, ಅದರಿಂದ ಫಲ ಸಿಗಲಿದೆ.
4/ 7
ಅಲ್ಲದೇ ವಿಷ್ಣು ಸಹಸ್ರನಾಮ ಪಠಿಸಲು ಸಹ ಒಂದು ಸಮಯವಿದೆ. ಸರಿಯಾದ ಹಾಗೂ ಒಳ್ಳೆಯ ಸಮಯ ನೋಡಿಕೊಂಡು ನೀವು ವಿಷ್ಣು ಸಹಸ್ರನಾಮ ಪಠಿಸುವುದರಿಂದ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ.
5/ 7
ಸೂರ್ಯೋದಯವಾದ ತಕ್ಷಣ ವಿಷ್ಣು ಸಹಸ್ರನಾಮ ಪಠಿಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಅಲ್ಲದೇ ಇದನ್ನು ಸ್ನಾನ ಮಾಡಿಯೇ ಓದುವುದು ಸಹ ಮುಖ್ಯವಾಗುತ್ತದೆ. ಹಾಗೆಯೇ ಮಧ್ಯಾಹ್ನ ಇದನ್ನು ಪಠಿಸುವುದು ಸಹ ಸೂಕ್ತವಲ್ಲ ಎನ್ನಲಾಗುತ್ತದೆ.
6/ 7
ಆಹಾರ ಕ್ರಮ ಹೀಗಿರಬೇಕು: ವಿಷ್ಣು ಸಹಸ್ರನಾಮ ಓದುವಾಗ ನಿಮ್ಮ ಆಹಾರ ಕ್ರಮದ ಬಗ್ಗೆ ಸಹ ಸ್ವಲ್ಪ ಗಮನ ಹೊಂದಿರಬೇಕು. ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸುವ ಮೊದಲು ಅಥವಾ ನಂತರ ಮಾಂಸ, ಮದ್ಯ ಮುಂತಾದ ಆಹಾರಗಳನ್ನು ಸೇವನೆ ಮಾಡಬಾರದು.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17