Zodiac Sign: ಈ ರಾಶಿ ಅವರೇ ಅಂತೆ ಉತ್ತಮ ಗಂಡ ಎಂದು ಸಾಬೀತು ಮಾಡಿರುವುದು

ಇಚ್ಛೆಯನ್ನು ಅರಿತ ಪತ್ನಿ ಇರಲು ಎಂಬ ಸರ್ವಜ್ಞನ ಮಾತಿನಂತೆ ತಮ್ಮಗೆ ತಕ್ಕನಾಗ ಗಂಡ (Best Husband) ಸಿಗಲಿ ಎಂದು ಅನೇಕ ಮಹಿಳೆಯರು ಬಯಸುತ್ತಾರೆ. ತಮ್ಮ ಕನಸು, ಭಾವನೆಗಳಿಗೆ ಸ್ಪಂದಿಸುವ ಹುಡುಗರು ಸಿಗಬೇಕು ಎಂಬುದು ಅನೇಕರ ಕನಸು. ಇದಕ್ಕಾಗಿ ಮದುವೆ (Marriage) ವೇಳೆ ಜ್ಯೋತಿಷ್ಯದ (Jyothishya) ಮೊರೆ ಹೋಗಿ ಹುಡುಗ- ಹುಡುಗಿಯರ ಜಾತಕ (Jataka), ರಾಶಿ ಹೊಂದಾಣಿಕೆ ನೋಡಲಾಗುವುದು. ಅದರಂತೆ ಸದಾ ಕಾಲಕ್ಕೂ ಈ ರಾಶಿಯ (Zodiac Sign ಹುಡುಗರು ತಾವು ಬೆಸ್ಟ್​ ಗಂಡ ಆಗುತ್ತೇವೆ ಎಂಬುದನ್ನು ಸಾಬೀತು ಮಾಡುತ್ತಾರೆ ಎನ್ನುತ್ತದೆ ರಾಶಿಫಲ. ಅಂತಹ ರಾಶಿಗಳ ಕುರಿತ ಮಾಹಿತಿ ಇಲ್ಲಿದೆ.

First published: