Kumkum Benefits: ಮಹಿಳೆಯರು ಕಾಲಿಗೆ ಕುಂಕುಮವನ್ನು ಹಚ್ಚಿದ್ರೆ ಹಣದ ಕೊರತೆ ಆಗಲ್ಲ

Kumkum Benefits: ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಬಹಳ ಪ್ರಾಶಸ್ತ್ಯವಾದ ಸ್ಥಾನವಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಕುಂಕುಮ ಇರಲೇಬೇಕು. ಆದರೆ ನಿಮಗೆ ಗೊತ್ತಾ ಮಹಿಳೆಯರು ಈ ಕುಂಕುಮವನ್ನು ಕಾಲಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳಿದೆ. ಹಾಗಾದ್ರೆ ಕುಂಕುಮವನ್ನು ಕಾಲಿಗೆ ಹಚ್ಚಿದರೆ ಏನು ಲಾಭ ಎಂಬುದು ಇಲ್ಲಿದೆ.

First published:

  • 18

    Kumkum Benefits: ಮಹಿಳೆಯರು ಕಾಲಿಗೆ ಕುಂಕುಮವನ್ನು ಹಚ್ಚಿದ್ರೆ ಹಣದ ಕೊರತೆ ಆಗಲ್ಲ

    ಕುಂಕುಮ ಸೌಭಾಗ್ಯದ ಲಕ್ಷಣ. ಹಾಗಾಗಿ ಮಹಿಳೆಯರು ಅದನ್ನು ಯಾವಾಗಲೂ ಧರಿಸುತ್ತಾರೆ. ಅದರಲ್ಲೂ ಮದುವೆಯಾದ ಮಹಿಳೆಯರಿಗೆ ಇದು ಬಹಳ ಶ್ರೇಷ್ಠ. ಹಾಗೆಯೇ ಇದನ್ನು ಕಾಲಿಗೆ ಹಚ್ಚಿಕೊಳ್ಳುವುದರಿಂದ ಸಹ ಹಲವಾರು ಲಾಭಗಳಿದೆ.

    MORE
    GALLERIES

  • 28

    Kumkum Benefits: ಮಹಿಳೆಯರು ಕಾಲಿಗೆ ಕುಂಕುಮವನ್ನು ಹಚ್ಚಿದ್ರೆ ಹಣದ ಕೊರತೆ ಆಗಲ್ಲ

    ಹಿಳೆಯರು ಕಾಲಿಗೆ ಕುಂಕುಮವನ್ನು ಹಚ್ಚಿಕೊಂಡರೆ ಆ ಮನೆಯಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಆಗುವುದಿಲ್ಲ. ಪ್ರತಿದಿನ ಕಾಲಿಗೆ ಕುಂಕುಮ ಹಚ್ಚುವುದರಿಂದ ಹಣದ ಕೊರತೆ ಆಗುವುದಿಲ್ಲ ಎನ್ನುವ ನಂಬಿಕೆ ಇದೆ.

    MORE
    GALLERIES

  • 38

    Kumkum Benefits: ಮಹಿಳೆಯರು ಕಾಲಿಗೆ ಕುಂಕುಮವನ್ನು ಹಚ್ಚಿದ್ರೆ ಹಣದ ಕೊರತೆ ಆಗಲ್ಲ

    ಮದುವೆ ಆಗಿರದ ಯುವತಿಯರು ಪ್ರತಿದಿನ ಕುಂಕುಮವನ್ನು ಕಾಲಿಗೆ ಹಚ್ಚುವುದರಿಂದ ಬೇಗ ಮದುವೆ ಆಗುತ್ತದೆ. ಅಲ್ಲದೇ, ಈ ರೀತಿ ಮಾಡುವುದರಿಂದ ತಾವು ಇಷ್ಟಪಟ್ಟ ರೀತಿಯ ಸಂಗಾತಿ ಸಿಗುತ್ತಾರೆ ಎನ್ನಲಾಗುತ್ತದೆ.

    MORE
    GALLERIES

  • 48

    Kumkum Benefits: ಮಹಿಳೆಯರು ಕಾಲಿಗೆ ಕುಂಕುಮವನ್ನು ಹಚ್ಚಿದ್ರೆ ಹಣದ ಕೊರತೆ ಆಗಲ್ಲ

    ಇನ್ನು ಕುಂಕುಮ ಮಂಗಳ ಗ್ರಹಕ್ಕೆ ಸಂಬಂಧಿಸಿದ ವಸ್ತು ಎಂದು ಹೇಳಲಾಗುತ್ತದೆ. ಹಾಗಾಗಿ ಮಹಿಳೆಯರು ಕಾಲಿಗೆ ಕುಂಕುಮ ಹಚ್ಚಿಕೊಂಡರೆ ಮಂಗಳ ದೋಷ ನಿವಾರಣೆ ಆಗುತ್ತದೆ. ಅಲ್ಲದೇ ಆ ಕುಟುಂಬದವರ ದೋಷ ಸಹ ನಿವಾರಣೆ ಆಗುತ್ತದೆ.

    MORE
    GALLERIES

  • 58

    Kumkum Benefits: ಮಹಿಳೆಯರು ಕಾಲಿಗೆ ಕುಂಕುಮವನ್ನು ಹಚ್ಚಿದ್ರೆ ಹಣದ ಕೊರತೆ ಆಗಲ್ಲ

    ಈ ರೀತಿ ಕುಂಕುಮ ಇಟ್ಟುಕೊಳ್ಳುವುದರಿಂದ ನಿಮ್ಮ ವೈವಾಹಿಕ ಜೀವನದ ಸಹ ಚೆನ್ನಾಗಿರುತ್ತದೆ. ನಿಮ್ಮ ಹಾಗೂ ಸಂಗಾತಿಯ ನಡುವೆ ಯಾವುದೇ ಗೊಂದಲವಿಲ್ಲದೇ, ಸಮೃದ್ಧಿಯಿಂದ ಸಹ ತುಂಬಿರುತ್ತದೆ.

    MORE
    GALLERIES

  • 68

    Kumkum Benefits: ಮಹಿಳೆಯರು ಕಾಲಿಗೆ ಕುಂಕುಮವನ್ನು ಹಚ್ಚಿದ್ರೆ ಹಣದ ಕೊರತೆ ಆಗಲ್ಲ

    ಯಾವುದೇ ಕಾರಣಕ್ಕೂ ವಿವಾಹಿತ ಮಹಿಳೆ ದಕ್ಷಿಣ ದಿಕ್ಕಿಗೆ ಮುಖವಾಗಿ ನಿಂತು ಕಾಲಿಗೆ ಕುಂಕುಮವನ್ನು ಹಚ್ಚಿಕೊಳ್ಳಬಾರದು. ಇದರಿಂದ ಮನೆಯಲ್ಲಿ ಸಮಸ್ಯೆಗಳು ಬರುತ್ತದೆ. ಅಲ್ಲದೇ ಇದರಿಂದ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ.

    MORE
    GALLERIES

  • 78

    Kumkum Benefits: ಮಹಿಳೆಯರು ಕಾಲಿಗೆ ಕುಂಕುಮವನ್ನು ಹಚ್ಚಿದ್ರೆ ಹಣದ ಕೊರತೆ ಆಗಲ್ಲ

    ಕಾಲಿಗೆ ಕುಂಕುಮ ಇಟ್ಟುಕೊಳ್ಳುವ ಮಹಿಳೆಯರಿಗೆ ಯಾವುದೇ ಸಮಸ್ಯೆಗಳು ಸಹ ಬರುವುದಿಲ್ಲ. ಇನ್ನು ಯಾವಾಗಲೂ ಪಾದಗಳ ಮುಂಭಾಗದಿಂd ಕುಂಕುಮವನ್ನು ಹಚ್ಚಬೇಕು.

    MORE
    GALLERIES

  • 88

    Kumkum Benefits: ಮಹಿಳೆಯರು ಕಾಲಿಗೆ ಕುಂಕುಮವನ್ನು ಹಚ್ಚಿದ್ರೆ ಹಣದ ಕೊರತೆ ಆಗಲ್ಲ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES