ಹೊಸ ವರ್ಷ ಬರಮಾಡಿಕೊಳ್ಳುವ ಮುನ್ನ ಶ್ರೀ ಕೃಷ್ಣನ ಈ ಉಪದೇಶಗಳು ನೆನಪಿರಲಿ

ಹೊಸ ವರ್ಷ (New Year) ಎಲ್ಲವೂ ಒಳಿತಾಗಲಿ ಎಂದು ಬಯಸುತ್ತೇವೆ. ಈ ರೀತಿ ಒಳಿತಾಗಲು ನಮ್ಮಲ್ಲಿ ಕೂಡ ಅನೇಕ ಬದಲಾವಣೆ ಮಾಡಿಕೊಳ್ಳುವುದು ಅವಶ್ಯ. ಹೊಸ ಸಂಗತಿಗಳು ನಮ್ಮಿಂದ ಪ್ರಾರಂಭವಾದರೆ ಮಾತ್ರ ಸಂತಸ ಅಭಿವೃದ್ದಿ ಕಾಣಬಹುದು. ಇದೇ ಕಾರಣಕ್ಕೆ ಭಗವದ್ಗೀತೆಯಲ್ಲಿ (Bhagavadgita) ಶ್ರೀ ಕೃಷ್ಣ ಹೇಳಿದ ಈ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಈ ಮೂಲಕ ನಮ್ಮಲ್ಲಿನ ಕೆಟ್ಟ ಗುಣ ನಾಶ ಮಾಡಿ, ಹೊಸ ಸವಂತ್ಸರ ಆರಂಭ ಮಾಡಬೇಕು

First published: