Mahashivaratri: ಶಿವರಾತ್ರಿಗೂ ಮೊದಲು ಈ ರಾಶಿಗಳ ಕನಸು ನನಸಾಗಲಿದೆ
Mahashivaratri: ಸೂರ್ಯನು ಮಾರ್ಚ್ 15, 2023 ರಂದು ಬೆಳಗ್ಗೆ 06:13 ರ ತನಕ ಕುಂಭ ರಾಶಿಯಲ್ಲಿದ್ದು ನಂತರ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ರಾಶಿ ಬದಲಾವಣೆಯ ಕಾರಣದಿಂದ ಅನೇಕ ರಜನರ ಕನಸು ನನಸಾಗಲಿದೆ.
ಮಹಾಶಿವರಾತ್ರಿಯು ಭಗವಾನ್ ಶಿವನಿಗೆ ಸಮರ್ಪಿತವಾದ ಹಬ್ಬವಾಗಿದೆ. ಈ ವರ್ಷ 2023 ರ ಮಾರ್ಚ್ 18 ರಂದು ಮಹಾಶಿವರಾತ್ರಿ ಆಚರಿಸಲಾಗುತ್ತದೆ. ಇದಕ್ಕೂ ಕೆಲವು ದಿನಗಳ ಮೊದಲು, ಗ್ರಹಗಳ ರಾಜನಾದ ಸೂರ್ಯನು 13 ಫೆಬ್ರವರಿ 2023 ರಂದು ಬೆಳಗ್ಗೆ 09.21 ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.
2/ 7
ಸೂರ್ಯ ಮಾರ್ಚ್ 15, 2023 ರಂದು 06:13 AM ಕ್ಕೆ ಕುಂಭ ರಾಶಿಯಲ್ಲಿದ್ದು ನಂತರ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಕೆಲ ರಾಶಿಗಳ ಬದುಕಲ್ಲಿ ಮಹತ್ತರವಾದ ಬೆಳವಣಿಗೆ ಆಗಲಿದೆ. ಶಿವರಾತ್ರಿಗೂ ಮೊದಲು ಕೆಲವರ ಕನಸು ನನಸಾಗುತ್ತದೆ.
3/ 7
ಮಕರ ರಾಶಿ: ನಿಮ್ಮ ಜಾತಕದ ಎರಡನೇ ಮನೆಯಲ್ಲಿ ಸೂರ್ಯ ಸಂಚರಿಸುತ್ತಿದ್ದು, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ. ಹಾಗೆಯೇ, ವ್ಯಾಪಾರದಲ್ಲಿ ಲಾಭ ಇರುತ್ತದೆ. ಹೂಡಿಕೆಗೆ ಸಮಯ ಅನುಕೂಲಕರವಾಗಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಬರಲಿವೆ.
4/ 7
ಮೇಷ ರಾಶಿ: ನಿಮ್ಮ ರಾಶಿಯ ಐದನೇ ಮನೆಯ ಅಧಿಪತಿ ಸೂರ್ಯ. ಈ ಸಂಚಾರ ನಿಮ್ಮ ಜಾತಕದ ಹನ್ನೊಂದನೇ ಮನೆಯಲ್ಲಿ ನಡೆಯಲಿದೆ. ಸಂಚಾರದ ಸಮಯದಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಸೂರ್ಯ ಮತ್ತು ಶನಿಯ ಸಂಯೋಗದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.
5/ 7
ವೃಷಭ ರಾಶಿ: ವೃಷಭ ರಾಶಿಯವರಿಗೆ ಸೂರ್ಯ ಮತ್ತು ಶನಿ ಸಂಯೋಜನೆಯು ಲಾಭದಾಯಕವಾಗಿರುತ್ತದೆ. ನಿಮ್ಮ ರಾಶಿಯ ನಾಲ್ಕನೇ ಮನೆಯ ಅಧಿಪತಿ ಸೂರ್ಯ.ಹಾಗಾಗಿ ಸೂರ್ಯ ಸಂಚಾರದ ಪ್ರಭಾವದಿಂದ ನಿಮ್ಮ ಹಳೆಯ ಕೆಲಸಗಳು ಪೂರ್ಣಗೊಳ್ಳುತ್ತವೆ.
6/ 7
ಈ ಬದಲಾವಣೆಯ ಕಾರಣದಿಂದ ನಿಮ್ಮ ವೃತ್ತಿಜೀವನದಲ್ಲಿ ನೀವು ಹೊಸ ಶಿಖರಗಳನ್ನು ತಲುಪುತ್ತೀರಿ. ಗೌರವ ಹೆಚ್ಚುತ್ತದೆ. ಆರ್ಥಿಕವಾಗಿ ಲಾಭ ಇರುತ್ತದೆ. ಆದಾಯ ಹೆಚ್ಚಲಿದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17