Diwali 2022: ದೀಪಾವಳಿಗೂ ಮೊದಲು ಮನೆಯಿಂದ ಈ ವಸ್ತುಗಳನ್ನು ತೆಗೆದು ಹಾಕಲು ಮರೆಯಬೇಡಿ

Vastu Tips: ಮನೆಯಲ್ಲಿರುವ ಕೆಲವು ವಸ್ತುಗಳುಯ ದುರಾದೃಷ್ಟವನ್ನುಂಟು ಮಾಡುತ್ತವೆ. ವಾಸ್ತು ಪ್ರಕಾರ ಮನೆಯಲ್ಲಿ ಯಾವ ವಸ್ತುಗಳು ಇರಬೇಕು ಅಥವಾ ಇರಬಾರದು ಎಂಬುದನ್ನು ಹೇಳುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಆ ವಸ್ತುಗಳಿದ್ರೆ ದೀಪಾವಳಿಗೂ ಮೊದಲು ತೆಗೆದುಹಾಕಿ.

First published: