Garuda Purana: ಮನುಷ್ಯ ಸಾಯೋ ಮುನ್ನ ಈ 5 ಸೂಚನೆಗಳು ಕಣ್ಮುಂದೆ ಬರುತ್ತಂತೆ! ಗರುಡ ಪುರಾಣದಲ್ಲಿದೆ ಭಯಾನಕ ಸತ್ಯ!
ಮನುಷ್ಯ ಮರಣ ಹೊಂದಿದ ನಂತರ ಆತನ ಪಾಪಗಳಿಗೆ ಅನುಗುಣವಾಗಿ ಶಿಕ್ಷೆ ನೀಡಲಾಗುತ್ತೆ ಅಂತ ಗರುಡ ಪುರಾಣದಲ್ಲಿ ಹೇಳಿದೆ. ಇನ್ನೂ ಗರುಡ ಪುರಾಣದಲ್ಲಿ ಮರಣ ಹೊಂದುವುದಕ್ಕೂ ಕೊನೆ ಕ್ಷಣದಲ್ಲಿ ಕೆಲವೊಂದು ಸೂಚನೆಗಳು ಕಣ್ಮುಂದೆ ಬರುತ್ತವಂತೆ.
ಮನುಷ್ಯ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು. ಸಾಯೋದರೊಳಗೆ ಹೇಗೆ ಬದುಕುತ್ತೇವೆ ಎಂಬುವುದು ಮುಖ್ಯ. ಆದರೆ ಮರಣದ ನಂತರ ಏನಾಗುತ್ತೆ ಅನ್ನೋದನ್ನು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.(ಸಾಂಕೇತಿಕ ಚಿತ್ರ)
2/ 8
ಮನುಷ್ಯ ಮರಣ ಹೊಂದಿದ ನಂತರ ಆತನ ಪಾಪಗಳಿಗೆ ಅನುಗುಣವಾಗಿ ಶಿಕ್ಷೆ ನೀಡಲಾಗುತ್ತೆ ಅಂತ ಗರುಡ ಪುರಾಣದಲ್ಲಿ ಹೇಳಿದೆ. ಇನ್ನೂ ಗರುಡ ಪುರಾಣದಲ್ಲಿ ಮರಣ ಹೊಂದುವುದಕ್ಕೂ ಕೊನೆ ಕ್ಷಣದಲ್ಲಿ ಕೆಲವೊಂದು ಸೂಚನೆಗಳು ಕಣ್ಮುಂದೆ ಬರುತ್ತವಂತೆ.(ಸಾಂಕೇತಿಕ ಚಿತ್ರ)
3/ 8
ಆ ಮರಣ ಸೂಚನೆಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ. ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತನ್ನ ಮೂಗನ್ನು ನೋಡುವುದಕ್ಕೆ ಆಗುವುದಿಲ್ಲವಂತೆ.(ಸಾಂಕೇತಿಕ ಚಿತ್ರ)
4/ 8
ಮತ್ತೊಂದು ವಿಚಾರ ಅಂದ್ರೆ ಮರಣ ಸಮೀಪಿಸುವಾಗ ಕನಸಿನಲ್ಲಿ ಚಿತ್ರ-ವಿಚಿತ್ರ ಘಟನೆಗಳು, ವಿಚಾರಗಳು ಬರುತ್ತಲೇ ಇರುತ್ತವಂತೆ. ಇದರ ಜೊತೆಗೆ ಬೆಳಿಗ್ಗೆ ಎದ್ದಾಗಲೂ ಕನಸಿನಲ್ಲಿದ್ದ ವಿಚಾರಗಳು ನಿಜವಾಗಿಯೂ ನಡೆಯುತ್ತಿರುವಂತೆ ಅನ್ನಿಸುತ್ತಂತೆ.(ಸಾಂಕೇತಿಕ ಚಿತ್ರ)
5/ 8
ಇನ್ನೂ ಮರಣಕ್ಕೂ ಮುನ್ನ ಕೈಯಲ್ಲಿರುವ ರೇಖೆಗಳು ಕೂಡ ಆ ವ್ಯಕ್ತಿಗೆ ಕಾಣಿಸುವಿದಲ್ವಂತೆ. ನೀರಿನಲ್ಲಿ ಮನುಷ್ಯನ ಬಿಂಬ ಕಾಣಿಸೋದಿಲ್ವಂತೆ.(ಸಾಂಕೇತಿಕ ಚಿತ್ರ)
6/ 8
ಮತ್ತೊಂದು ಮುಖ್ಯವಾದ ಸೂಚನೆ ಅಂದ್ರೆ ಪೂರ್ವಜರು ಕಾಣಿಸಿಕೊಳ್ಳುತ್ತಾರಂತೆ. ಜೊತೆಗೆ ಬರುವಂತೆ ಕರೆಯುತ್ತಾರಂತೆ.(ಸಾಂಕೇತಿಕ ಚಿತ್ರ)
7/ 8
ಒಮ್ಮೆ, ಗರುಡನು ವಿಷ್ಣುವಿಗೆ ಜೀವಿಗಳ ಸಾವು, ಯಮ ಲೋಕದ ಪ್ರಯಾಣ, ನರಕ ಮತ್ತು ಮೋಕ್ಷದ ಬಗ್ಗೆ ಹಲವಾರು ನಿಗೂಢ ಮತ್ತು ಅತೀಂದ್ರಿಯ ಪ್ರಶ್ನೆಗಳನ್ನು ಕೇಳಿದನು. ವಿಷ್ಣು ಅದೇ ಪ್ರಶ್ನೆಗಳಿಗೆ ವಿಸ್ತಾರವಾದ ಉತ್ತರವನ್ನು ನೀಡಿದನು. ಈ ಪ್ರಶ್ನೆಗಳು ಮತ್ತು ಉತ್ತರಗಳ ಸರಣಿಯೇ ಗರುಡ ಪುರಾಣ. (ಸಾಂಕೇತಿಕ ಚಿತ್ರ)
8/ 8
ಗರುಡ ಪುರಾಣದಲ್ಲಿ, ಸಾವಿನ ಮೊದಲು ಮತ್ತು ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಅದಕ್ಕಾಗಿಯೇ ಈ ಪುರಾಣವನ್ನು ಸತ್ತವರಿಗೆ ಪಠಿಸಲಾಗುತ್ತದೆ.(ಸಾಂಕೇತಿಕ ಚಿತ್ರ)
First published:
18