Shani Effect: 4 ದಿನಗಳಲ್ಲಿ ಬದಲಾಗಲಿದೆ ಈ ರಾಶಿಗಳ ಬದುಕು, ಶನಿಯಿಂದ ಅದೃಷ್ಟವಂತೆ
Astrology: ಜ್ಯೋತಿಷ್ಯದ ಪ್ರಕಾರ ಶನಿಯ ಸಂಚಾರ ಅನೇಕ ರಾಶಿಗಳ ಜೀವನದಲ್ಲಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ, ಆದರೆ ಶನಿಯ ಸಾಡೇಸಾತಿಯಿಂದ ಸಹ ಅನೇಕ ರಾಶಿಗಳಿಗೆ ಪ್ರಯೋಜನ ಸಿಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, ಜನವರಿ 17 ರಂದು, ಶನಿಯು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದೆ. ಆದರೆ ಜನವರಿ 31 ರಂದು, ಕುಂಭ ರಾಶಿಯಲ್ಲಿ ಸಣ್ಣ ಬದಲಾವಣೆ ಆಗಲಿದ್ದು, ಶನಿಯ ಉದಯ ಆಗಲಿದೆ. ಅಲ್ಲದೇ ಇದರ ನಂತರ ಮಾರ್ಚ್ 5 ರಂದು ಶನಿಯ ಪ್ರಭಾವ ಹೆಚ್ಚಾಗಲಿದೆ
2/ 7
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯ ಸಣ್ಣ ಬದಲಾವಣೆ ಸಹ ವಿವಿಧ ರೀತಿಯಲ್ಲಿ ಪ್ರಭಾವ ಬೀರುತ್ತದೆ. ಅದರಲ್ಲೂ ಕೆಲ ರಾಶಿಗಳ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ. ಆದರೆ ಈ ಬಾರಿ ಈ ಶನಿಯ ಉದಯದಿಂದ ಮಾತ್ರ ಕೆಲ ರಾಶಿಗಳ ಬದುಕು ಬದಲಾಗಲಿದೆ,
3/ 7
ಮಿಥುನ ರಾಶಿ: ಈ ರಾಶಿಯವರಿಗೆ ಶನಿಯ ಸಂಚಾರದಿಂದ ಒಳ್ಳೆಯದಾಗುತ್ತದೆ. ಈ ರಾಶಿಗೆ ಸೇರಿದ ಜನರು ಕೆಲಸ ಮತ್ತು ವ್ಯವಹಾರದಲ್ಲಿ ಬಹಳಷ್ಟು ಯಶಸ್ಸನ್ನು ಸಾಧಿಸುತ್ತಾರೆ. ವೃತ್ತಿಯಲ್ಲಿ ಸ್ವಲ್ಪ ಪರಿಶ್ರಮಪಟ್ಟರೆ ಯಶಸ್ಸು ಸಿಗುತ್ತದೆ.
4/ 7
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಶನಿಯ ಈ ಬದಲಾವಣೆಯು ಲಾಭದಾಯಕವಾಗಿರುತ್ತದೆ. ಈ ರಾಶಿಯಲ್ಲಿ ಶನಿ ಆರನೇ ಮನೆಯಲ್ಲಿ ಸಾಗುತ್ತಾನೆ. ಹಾಗಾಗಿ ಶನಿಯ ಕೆಟ್ಟ ಪ್ರಭಾವ ಈ ಸಂದರ್ಭದಲ್ಲಿ ಕಡಿಮೆ ಇರುತ್ತದೆ. ಈ ಕಾರಣದಿಂದ ಆರ್ಥಿಕವಾಗಿ ನೀವು ಗಟ್ಟಿಯಾಗುತ್ತೀರಿ. ಕಳೆದುಕೊಂಡಿದ್ದ ಹಣ ವಾಪಾಸ್ ಸಿಗುತ್ತದೆ. ಸಾಲದಿಂದ ಸಹ ಮುಕ್ತಿ ಸಿಗುತ್ತದೆ.
5/ 7
ಮಕರ ರಾಶಿ: ಈ ರಾಶಿಯ ಎರಡನೇ ಮನೆಗೆ ಶನಿ ಪ್ರವೇಶಿಸುತ್ತಿದೆ. ಇದರಿಂದ ಇವರ ಜೀವನದಲ್ಲಿ ಅನೇಕ ಬದಲಾವಣೆಗಳು ಆಗುತ್ತದೆ. ಮಾತಿನ ಮೇಲೆ ನಿಗಾ ಇರುವುದರಿಂದ ಅನೇಕ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಉದ್ಯಮಿಗಳಿಗೂ ಲಾಭ ಹೆಚ್ಚಾಗಲಿದೆ.
6/ 7
ಮೀನ: ಶನಿಯು ಮೀನ ರಾಶಿಯಲ್ಲಿ ಹನ್ನೆರಡನೇ ಮನೆಯಲ್ಲಿ ಸಂಚಾರ ಮಾಡಲಿದ್ದು, ಇದರಿಂದ ಈ ರಾಶಿಯ ಜನರಿಗೆ ಎಲ್ಲಾ ಕ್ಷೇತ್ರದಲ್ಲಿ ಲಾಭ ಸಿಗಲಿದೆ, ಯಶಸ್ಸು ಅವರ ಬೆನ್ನ ಹಿಂದೆ ಇರುತ್ತದೆ. ದೀರ್ಘಕಾಲ ಸ್ಥಗಿತಗೊಂಡಿರುವ ಕೆಲಸಗಳು ಸುಗಮವಾಗಿ ಆಗುತ್ತದೆ. ಜೀವನದಲ್ಲಿ ಅನೇಕ ಸಮಸ್ಯೆಗಳಿಂದ ಮುಕ್ತರಾಗುವ ಸಮಯ ಇದು.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17