Sun Transits 2023: ಇನ್ನೆರಡು ವಾರಗಳಲ್ಲಿ ಮಹತ್ವದ ಬೆಳವಣಿಗೆ, ಈ 3 ರಾಶಿಗಳ ಜೀವನದಲ್ಲಿ ಪವಾಡ ನಡೆಯಲಿದೆ

Surya Gochar 2023: ಸೂರ್ಯನ ರಾಶಿ ಬದಲಾವಣೆಯಿಂದ ಶುಭ ಹಾಗೂ ಅಶುಭ ಪರಿಣಾಮಗಳು ಉಂಟಾಗುತ್ತದೆ. ಕೆಲ ರಾಶಿಗೆ ಲಾಭವಾದರೆ, ಇನ್ನೂ ಕೆಲ ರಾಶಿಗೆ ಸಮಸ್ಯೆಗಳು ಆರಂಭವಾಗಲಿದೆ. ಯಾವ ರಾಶಿಗೆ ಲಾಭ ಆಗಲಿದೆ ಎಂಬುದು ಇಲ್ಲಿದೆ.

First published:

 • 17

  Sun Transits 2023: ಇನ್ನೆರಡು ವಾರಗಳಲ್ಲಿ ಮಹತ್ವದ ಬೆಳವಣಿಗೆ, ಈ 3 ರಾಶಿಗಳ ಜೀವನದಲ್ಲಿ ಪವಾಡ ನಡೆಯಲಿದೆ

  ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಇದರ ಜೊತೆಗೆ, ಸೂರ್ಯ ಆತ್ಮ, ತಂದೆ, ಗೌರವದ ಸಂಕೇತ ಎನ್ನಲಾಗುತ್ತದೆ. ಆದ್ದರಿಂದಲೇ ಜ್ಯೋತಿಷ್ಯದಲ್ಲಿ ಸೂರ್ಯನ ರಾಶಿ ಬದಲಾವಣೆಗೆ ಬಹುಮುಖ್ಯ ಸ್ಥಾನವಿದೆ.

  MORE
  GALLERIES

 • 27

  Sun Transits 2023: ಇನ್ನೆರಡು ವಾರಗಳಲ್ಲಿ ಮಹತ್ವದ ಬೆಳವಣಿಗೆ, ಈ 3 ರಾಶಿಗಳ ಜೀವನದಲ್ಲಿ ಪವಾಡ ನಡೆಯಲಿದೆ

  ಫೆಬ್ರವರಿ 13 ರಂದು ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದರ ಪ್ರಭಾವವು ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ. ಆದರೆ ಈ 3 ರಾಶಿಯ ಜನರು ಮಾತ್ರ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ ಹಾಗೂ ಈ ಸಮಯದಲ್ಲಿ ಇವರಿಗೆ ಹಠಾತ್ ಆರ್ಥಿಕ ಲಾಭ ಸಹ ಆಗುತ್ತದೆ.

  MORE
  GALLERIES

 • 37

  Sun Transits 2023: ಇನ್ನೆರಡು ವಾರಗಳಲ್ಲಿ ಮಹತ್ವದ ಬೆಳವಣಿಗೆ, ಈ 3 ರಾಶಿಗಳ ಜೀವನದಲ್ಲಿ ಪವಾಡ ನಡೆಯಲಿದೆ

  ಮಿಥುನ ರಾಶಿ: ಸೂರ್ಯನ ಸಂಚಾರವು ನಿಮಗೆ ಅನುಕೂಲಕರವಾಗಿದೆ. ಏಕೆಂದರೆ ನಿಮ್ಮ ರಾಶಿಯಿಂದ ಸೂರ್ಯ ಒಂಬತ್ತನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಇದು ಅದೃಷ್ಟದ ಸ್ಥಳವೆಂದು ಪರಿಗಣಿಸಲಾಗಿದೆ.

  MORE
  GALLERIES

 • 47

  Sun Transits 2023: ಇನ್ನೆರಡು ವಾರಗಳಲ್ಲಿ ಮಹತ್ವದ ಬೆಳವಣಿಗೆ, ಈ 3 ರಾಶಿಗಳ ಜೀವನದಲ್ಲಿ ಪವಾಡ ನಡೆಯಲಿದೆ

  ಆದ್ದರಿಂದ, ಸೂರ್ಯನ ಪ್ರಭಾವದಿಂದಾಗಿ, ನೀವು ಸರ್ಕಾರಿ ವಲಯದಿಂದ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಹಾಗೆಯೇ ಈ ಸಮಯದಲ್ಲಿ, ಅದೃಷ್ಟವೂ ನಿಮ್ಮ ಬೆನ್ನಿಗಿದ್ದು ವೆಚ್ಚಗಳು ಕಡಿಮೆಯಾಗುತ್ತವೆ.

  MORE
  GALLERIES

 • 57

  Sun Transits 2023: ಇನ್ನೆರಡು ವಾರಗಳಲ್ಲಿ ಮಹತ್ವದ ಬೆಳವಣಿಗೆ, ಈ 3 ರಾಶಿಗಳ ಜೀವನದಲ್ಲಿ ಪವಾಡ ನಡೆಯಲಿದೆ

  ಧನಸ್ಸು: ಸೂರ್ಯನ ಸಂಚಾರವು ಧನು ರಾಶಿಗೆ ಪ್ರಯೋಜನಕಾರಿ ಆಗಿರಲಿದೆ. ಈ ಸಂಚಾರವು ನಿಮ್ಮ ಜಾತಕದಲ್ಲಿ ಮೂರನೇ ಮನೆಯಲ್ಲಿ ನಡೆಯುತ್ತದೆ. ಆದ್ದರಿಂದ ನಿಮ್ಮ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ನೀವು ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯುವುದು ಖಚಿತ. ನೀವು ಯಾವುದಾದರೊಂದು ಹೂಡಿಕೆ ಮಾಡಿದರೆ, ಅದರಿಂದ ಉತ್ತಮ ಫಲಿತಾಂಶ ಸಿಗಲಿದೆ.

  MORE
  GALLERIES

 • 67

  Sun Transits 2023: ಇನ್ನೆರಡು ವಾರಗಳಲ್ಲಿ ಮಹತ್ವದ ಬೆಳವಣಿಗೆ, ಈ 3 ರಾಶಿಗಳ ಜೀವನದಲ್ಲಿ ಪವಾಡ ನಡೆಯಲಿದೆ

  ವೃಷಭ ರಾಶಿ: ಸೂರ್ಯ ಗ್ರಹದ ಬದಲಾವಣೆಯು ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ನಿಮಗೆ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಂಚಾರವು ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ನಡೆಯಲಿದೆ. ಇದನ್ನು ವೃತ್ತಿ ಮತ್ತು ಉದ್ಯೋಗದ ಮನೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ವ್ಯಾಪಾರದಲ್ಲಿ ಲಾಭ ಇರುತ್ತದೆ.

  MORE
  GALLERIES

 • 77

  Sun Transits 2023: ಇನ್ನೆರಡು ವಾರಗಳಲ್ಲಿ ಮಹತ್ವದ ಬೆಳವಣಿಗೆ, ಈ 3 ರಾಶಿಗಳ ಜೀವನದಲ್ಲಿ ಪವಾಡ ನಡೆಯಲಿದೆ

  (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

  MORE
  GALLERIES