ಸಿಂಹ ರಾಶಿ: ಈ ಮಾಲವ್ಯ ರಾಜಯೋಗದಿಂದ ಸಿಂಹ ರಾಶಿಯವರಿಗೆ ಎಲ್ಲಾ ರೀತಿಯಿಂದಲೂ ಪ್ರಯೋಜನ ಸಿಗಲಿದೆ. ಈ ರಾಜಯೋಗವ ನಿಮ್ಮ ಕರ್ಮದ ಮನೆಯಲ್ಲಿ ರೂಪುಗೊಂಡಿದೆ. ಈ ಸಮಯದಲ್ಲಿ ಕೆಲಸ-ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಇದರೊಂದಿಗೆ, ಉದ್ಯೋಗ ಮತ್ತು ವ್ಯಾಪಾರಸ್ಥರ ಸ್ಥಿತಿಯು ಸುಧಾರಿಸುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವವೂ ಹೆಚ್ಚಾಗುತ್ತದೆ.