ವೃಶ್ಚಿಕ: ಈ ರಾಜಯೋಗ ವೃಶ್ಚಿಕ ರಾಶಿಯವರ ಪಾಲಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಂಯೋಗವು ಐದನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ಸಂತತಿ, ಪ್ರಗತಿ, ಪ್ರೇಮ ವಿವಾಹ ಮತ್ತು ಆಕಸ್ಮಿಕ ಧನಲಾಭದ ಸ್ಥಳವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಸಂಪತ್ತಿನ ಅಧಿಪತಿ ಗುರು, ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಕುಳಿತಿದ್ದಾನೆ.ಹಾಗಾಗಿ ಅದೃಷ್ಟ ನಿಮಗಾಗಿ ಕಾದು ಕುಳಿತಿದೆ ಎನ್ನಬಹುದು.