Tulsi Plant: ತುಳಸಿ ಗಿಡ ಒಣಗಿದರೆ ಮನೆಗೆ ಅಶುಭ; ತಕ್ಷಣಕ್ಕೆ ಈ ರೀತಿ ಮಾಡಿ

ನಮಗೆ ಏನಾದರೂ ಕೆಟ್ಟದು ಸಂಭವಿಸಿದಾಗ, ನಾವು ಅದರ ಮುನ್ಸೂಚನೆ (Indication) ನಮಗೆ ತಿಳಿಯುತ್ತದೆ. ಕೆಲವೊಮ್ಮೆ ನಮ್ಮ ಕಣ್ಣುಗಳು, ಮನಸಿಗೆ ಕಸಿವಿಸಿ ಈ ರೀತಿ ಅನೇಕ ಸಂಕೇತ ನಮಗೆ ಸಿಗುತ್ತದೆ. ಅದರಂತೆ ಲಕ್ಷ್ಮಿಯ ಪ್ರತಿರೂಪವಾಗಿರುವ ತುಳಸಿ ಗಿಡವು ನಮಗೆ ಭವಿಷ್ಯದಲ್ಲಿ ಬರಲಿರುವ ತೊಂದರೆಗಳ ಸೂಚನೆಯನ್ನು ನೀಡುತ್ತದೆ ಎನ್ನುತ್ತವೆ ಶಾಸ್ತ್ರಗಳು. ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಪ್ರತಿನಿತ್ಯ ಪೂಜಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ. ಇದರೊಂದಿಗೆ ಮನೆಯಲ್ಲಿ ಸುಖ-ಶಾಂತಿ ನೆಲೆಯೂರುತ್ತದೆ. ಇದರ ಜೊತೆ ತುಳಸಿ ಗಿಡವು (Tulasi Plant) ಭವಿಷ್ಯದಲ್ಲಿ ಬರಲಿರುವ ಸಮಸ್ಯೆಗಳನ್ನು ಸಹ ಸೂಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತುಳಸಿ ಗಿಡದಿಂದ ಅಹಿತಕರ ಘಟನೆಯನ್ನು ಹೇಗೆ ಪತ್ತೆ ಮಾಡಬಹುದು

First published: