Hand Bag Color: ನಿಮ್ಮ ಜನ್ಮ ದಿನಾಂಕದ ಅನುಸಾರ ಈ ಬಣ್ಣದ ಹ್ಯಾಂಡ್ ಬ್ಯಾಗ್ ಬಳಸಿ..

ಸಾಮಾನ್ಯವಾಗಿ ನಾವೆಲ್ಲರೂ ಪರ್ಸ್ ಇಷ್ಟಪಡುತ್ತೇವೆ . ಮಹಿಳೆಯರು ದೊಡ್ಡ ಹ್ಯಾಂಡ್ ಬ್ಯಾಗ್ ಇಷ್ಟಪಡುತ್ತಾರೆ, ಮತ್ತೊಂದೆಡೆ ಪುರುಷರು ಸಣ್ಣ ಸ್ಯಾಚೆಲ್‌ಗಳನ್ನು ಬಯಸುತ್ತಾರೆ, ಆದರೆ ನಮ್ಮ ಜನ್ಮ ದಿನಾಂಕದ ಅನುಸಾರವಾಗಿ ನಾವು ನಮ್ಮ ಹ್ಯಾಂಡ್ ಬ್ಯಾಗ್​ಗಳ ಬಣ್ಣವನ್ನು ಆಯ್ಕೆ ಮಾಡಬೇಕು. ಫೆಂಗ್ ಶುಯಿ ಪ್ರಕಾರ ನಮ್ಮ ಬ್ಯಾಗ್ ಬಣ್ಣ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ಯಾವ ಬಣ್ಣವನ್ನು ಆಯ್ಕೆ ಮಾಡಬೇಕು ಎಂಬುದು ಇಲ್ಲಿದೆ.

First published: