Baisakhi 2023: ಈ ವೈಶಾಖಿ ಹಬ್ಬದ ಆಚರಣೆ ಹಿಂದಿದೆ ಕುತೂಹಲಕಾರಿ ಕಥೆ, ಇಲ್ಲಿದೆ ನೋಡಿ ಇದರ ಮಹತ್ವ

Baisakhi 2023: ವೈಶಾಖಿ ಎಂದೂ ಕರೆಯಲ್ಪಡುವ ಬೈಸಾಖಿ ಹಬ್ಬವು ಪಂಜಾಬ್‌ನಲ್ಲಿ ಮತ್ತು ಪ್ರಪಂಚದಾದ್ಯಂತ ಸಿಖ್ಖರು ಮತ್ತು ಹಿಂದೂಗಳು ಆಚರಿಸುವಮಹತ್ವದ ಹಬ್ಬವಾಗಿದ್ದು, ಈ ಆಚರಣೆಯ ಹಿಂದಿನ ಮಹತ್ವ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.

First published:

  • 17

    Baisakhi 2023: ಈ ವೈಶಾಖಿ ಹಬ್ಬದ ಆಚರಣೆ ಹಿಂದಿದೆ ಕುತೂಹಲಕಾರಿ ಕಥೆ, ಇಲ್ಲಿದೆ ನೋಡಿ ಇದರ ಮಹತ್ವ

    ಈ ಹಬ್ಬವನ್ನು ಪ್ರತಿ ವರ್ಷ ಏಪ್ರಿಲ್ 13 ಅಥವಾ 14 ರಂದು ಆಚರಿಸಲಾಗುತ್ತದೆ. ಇದು ಪಂಜಾಬಿ ರೈತರಿಗೆ ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತದೆ, ಹಾಗೆಯೇ ಸಾಂಪ್ರದಾಯಿಕ ವಿಕ್ರಮಿ ಕ್ಯಾಲೆಂಡರ್‌ನಲ್ಲಿ ಹೊಸ ವರ್ಷ. ಈ ವರ್ಷ ಇದನ್ನು ಶುಕ್ರವಾರ, ಏಪ್ರಿಲ್ 14 ರಂದು ಆಚರಿಸಲಾಗುತ್ತಿದೆ.

    MORE
    GALLERIES

  • 27

    Baisakhi 2023: ಈ ವೈಶಾಖಿ ಹಬ್ಬದ ಆಚರಣೆ ಹಿಂದಿದೆ ಕುತೂಹಲಕಾರಿ ಕಥೆ, ಇಲ್ಲಿದೆ ನೋಡಿ ಇದರ ಮಹತ್ವ

    ಬೈಸಾಖಿಯು ದೊಡ್ಡ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. 1699 ರಲ್ಲಿ ಈ ದಿನದಂದು, ಸಿಖ್ಖರ ಹತ್ತನೇ ಗುರುವಾದ ಗುರು ಗೋವಿಂದ್ ಸಿಂಗ್ ಅವರು ಪಂಜಾಬ್‌ನ ಆನಂದಪುರ ಸಾಹಿಬ್‌ನಲ್ಲಿ ಖಾಲ್ಸಾ ಪಂಥ್ (ಶುದ್ಧರ ಸಮುದಾಯ)ವನ್ನು ಆರಂಭ ಮಾಡಿದರೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 37

    Baisakhi 2023: ಈ ವೈಶಾಖಿ ಹಬ್ಬದ ಆಚರಣೆ ಹಿಂದಿದೆ ಕುತೂಹಲಕಾರಿ ಕಥೆ, ಇಲ್ಲಿದೆ ನೋಡಿ ಇದರ ಮಹತ್ವ

    ಈ ಸಮುದಾಯದ ಮೂಲ ಉದ್ದೇಶ ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ನಿಲ್ಲುವುದು. ಹಾಗೆಯೇ ಈ ದಿನ ಸೆಟೆದು ಯೋಧರ ಗುಂಪಾದ ಖಾಲ್ಸಾವನ್ನು ಸಹ ಆರಂಭಿಸಿದ್ದರು ಎನ್ನಲಾಗುತ್ತದೆ.

    MORE
    GALLERIES

  • 47

    Baisakhi 2023: ಈ ವೈಶಾಖಿ ಹಬ್ಬದ ಆಚರಣೆ ಹಿಂದಿದೆ ಕುತೂಹಲಕಾರಿ ಕಥೆ, ಇಲ್ಲಿದೆ ನೋಡಿ ಇದರ ಮಹತ್ವ

    ಅಲ್ಲದೇ ಈ ದಿನವೇ ಗುರು ಗ್ರಂಥಸಾಹೇಬವನ್ನು ಸಿಖ್ಖರ ಪವಿತ್ರ ಗ್ರಂಥವೆಂದು ಘೋಷಣೆ ಮಾಡಲಾಗಿತ್ತಂತೆ. ಹಾಗೆಯೇ, ಈ ದಿನದಿಂದಲೇ ಸಿಖ್​ರಲ್ಲಿದ್ದ ಗುರು ಪದ್ಧತಿಯನ್ನು ಕೊನೆ ಮಾಡಲಾಗಿತ್ತು ಎಂದೂ ಸಹ ಹೇಳಲಾಗುತ್ತದೆ.

    MORE
    GALLERIES

  • 57

    Baisakhi 2023: ಈ ವೈಶಾಖಿ ಹಬ್ಬದ ಆಚರಣೆ ಹಿಂದಿದೆ ಕುತೂಹಲಕಾರಿ ಕಥೆ, ಇಲ್ಲಿದೆ ನೋಡಿ ಇದರ ಮಹತ್ವ

    ಎಲ್ಲದಕ್ಕಿಂತ ಮುಖ್ಯವಾಗಿ ಈ ಹಬ್ಬವನ್ನು ಸುಗ್ಗಿಯ ಆರಂಭದ ದಿನ ಎಂದು ಆಚರಿಸಲಾಗುತ್ತದೆ. ಹಾಗೆಯೇ ಇದೊಂದು ಹೊಸವರ್ಷದ ಆಚರಣೆಯ ಭಾಗವಾಗಿದ್ದು, ಈ ದಿನ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ.

    MORE
    GALLERIES

  • 67

    Baisakhi 2023: ಈ ವೈಶಾಖಿ ಹಬ್ಬದ ಆಚರಣೆ ಹಿಂದಿದೆ ಕುತೂಹಲಕಾರಿ ಕಥೆ, ಇಲ್ಲಿದೆ ನೋಡಿ ಇದರ ಮಹತ್ವ

    ಇನ್ನು ಈ ಬೈಸಾಕಿಯನ್ನು ವೈಶಾಖಿ ಎಂದು ಸಹ ಕರೆಯಲಾಗುತ್ತದೆ. ಈ ದಿನ ಕೇವಲ ಸಿಖ್ಖರಿಗೆ ಮಾತ್ರವಲ್ಲದೇ ತಮಿಳು ನಾಡು ಹಾಗೂ ವಿವಿಧ ಕಡೆಗಳಲ್ಲಿ ಸಹ ಹೊಸವರ್ಷವೆಂದು ಆಚರಿಸಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಆಚರಣೆ ಮಾಡಲಾಗುತ್ತದೆ.

    MORE
    GALLERIES

  • 77

    Baisakhi 2023: ಈ ವೈಶಾಖಿ ಹಬ್ಬದ ಆಚರಣೆ ಹಿಂದಿದೆ ಕುತೂಹಲಕಾರಿ ಕಥೆ, ಇಲ್ಲಿದೆ ನೋಡಿ ಇದರ ಮಹತ್ವ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES