Baby Boy Name With A: ನಿಮ್ಮ ಮಗನಿಗೆ ಹೆಸರು ಹುಡುಕುತ್ತಿದ್ರೆ A ಅಕ್ಷರದಿಂದ ಬೆಸ್ಟ್ ನೇಮ್ಸ್ ಇಲ್ಲಿದೆ
Baby Names: ಮಕ್ಕಳಿಗೆ ಹೆಸರಿಡುವುದು ಸುಲಭದ ಮಾತಲ್ಲ. ಅವರ ಜಾತಕದ ಪ್ರಕಾರ ಬರುವ ಅಕ್ಷರದ ಅನುಸಾರ ಸುಂದರ ಹೆಸರನ್ನು ಹುಡುಕಲು ದಿನಗಳೇ ಬೇಕು. ಅದರಲ್ಲೂ ಈಗಿನ ಕಾಲಕ್ಕೆ ತಕ್ಕಂತೆ ಹಾಗೂ ಸಂಪ್ರದಾಯವನ್ನು ಕೂಡ ಅನುಸರಿಸಿಕೊಂಡು ಹೆಸರು ಇಡಲು ಪರದಾಡಬೇಕಾಗುತ್ತದೆ. ಇಲ್ಲಿ ಅ (A) ಅಕ್ಷರದಿಂದ ಶುರುವಾಗುವ ಗಂಡು ಮಕ್ಕಳ ಹೆಸರಿದ್ದು, ನಿಮಗೆ ಬೇಕಾದ ಹೆಸರನ್ನು ಆಯ್ಕೆ ಮಾಡಿ.
ಅಹಾನ್: ಇದು ಬಹಳ ವಿಭಿನ್ನವಾದ ಹೆಸರಾಗಿದ್ದು, ಇದರ ಅರ್ಥ ಸೂರ್ಯಸ್ತ ಎಂದು. ಹಾಗೆಯೇ ಇದಕ್ಕೆ ವಿಭಿನ್ನ ಅರ್ಥಗಳಿದ್ದು, ಬೆಳಕಿನ ಮೂಲ ಹಾಗೂ ಮುಂಜಾನೆ ಎಂದು ಕೂಡ ಹೇಳಲಾಗುತ್ತದೆ.
2/ 8
ಆರವ್: ಈ ಹೆಸರನ್ನ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ತಮ್ಮ ಮಕ್ಕಳಿಗೆ ಇಟ್ಟಿರುತ್ತಾರೆ. ಈ ಹೆಸರಿಗೆ ಮುದ್ದಾದ ಅರ್ಥವಿದ್ದು, ಜ್ಞಾನ ಕೂಡ ಅದರಲ್ಲಿ ಒಂದು. ಇನ್ನು ಇದರ ಮತ್ತೊಂದು ಅರ್ಥವೆಂದರೆ ಬಹಳ ಶಾಂತಿಯಿಂದ ಇರುವವನು ಎಂದು.
3/ 8
ಅಗಸ್ತ್ಯ: ಇದು ಬಹಳ ಹಳೆಯ ಹೆಸರಿನಂತೆ ಅನಿಸಿದರೂ ಸಹ ಈಗಲೂ ಎಲ್ಲರ ನೆಚ್ಚಿನ ಹೆಸರು ಎನ್ನಬಹುದು. ಇನ್ನು ಅಗಸ್ತ್ಯ ಎಂಬುದು ಸಪ್ತು ಋಷಿಗಳಲ್ಲಿ ಒಬ್ಬರ ಹೆಸರಾಗಿದ್ದು, ಜ್ಞಾನಕ್ಕೆ ಮತ್ತೊಂದು ಅರ್ಥ ಎನ್ನಬಹುದು.
4/ 8
ಅದ್ವಿಕ್: ಈ ಹೆಸರು ಬಹಳ ಕ್ಯೂಟ್ ಆಗಿ ಮಾತ್ರವಲ್ಲದೇ ಶಾರ್ಟ್ ಆಗಿ ಸಹ ಇದೆ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಫೇಮಸ್ ಆಗುತ್ತಿರುವ ಇನ್ನೊಂದು ಹೆಸರಿದು. ಇನ್ನು ಇದರ ಅರ್ಥ ಕ್ರಿಯೇಟಿವಿಟಿ ಅಥವಾ ಸೃಜನಶೀಲತೆ ಎಂದು.
5/ 8
ಅಮೇಯ: ಇದು ಗಣೇಶನ ಇನ್ನೊಂದು ಹೆಸರಾಗಿದ್ದು, ಬಹಳ ವಿಭಿನ್ನವಾಗಿದೆ ಎನ್ನಬಹುದು. ಹಾಗೆಯೇ ಇದರ ಮತ್ತೊಂದು ಅರ್ಥವೆಂದರೆ ಯಾವುದೇ ತಪ್ಪುಗಳನ್ನು ಮಾಡದವ ಅಥವಾ ತಪ್ಪು ಹಾಗೂ ಕೆಟ್ಟ ಬುದ್ದಿಗಳಿಂದ ಸ್ವತಂತ್ರವಾಗಿರುವವನು ಎಂದು.
6/ 8
ಅನಿಕ್ ಅಥವಾ ಅನೀಕ್: ಇದು ಕೂಡ ಗಣೇಶನ ಇನ್ನೊಂದು ಹೆಸರಾಗಿದ್ದು, ಬಹಳ ಮುದ್ದಾಗಿದೆ. ಇನ್ನು ಇದರ ಅರ್ಥವೆಂದರೆ ಶಕ್ತಿವಂತ ಎಂದು. ಹಾಗಾಗಿ ಈ ಹೆಸರನ್ನು ನಿಮ್ಮ ಮಗನಿಗೆ ಇಡಬಹುದು.
7/ 8
ಅಂಶುಲ್: ನಿಜಕ್ಕೂ ಈ ಹೆಸರು ಬಹಳ ವಿಭಿನ್ನವಾಗಿದ್ದು, ಕ್ಯೂಟ್ ಆಗಿ ಕೂಡ ಇದೆ. ಇನ್ನು ಈ ಹೆಸರಿನ ಅರ್ಥ ಕೂಡ ಬಹಳ ವಿಶಿಷ್ಠವಾಗಿದ್ದು, ಸೂರ್ಯನ ಕಿರಣದಂತೆ ಬೆಳಗುವವ ಎಂದು. ಅಲ್ಲದೇ, ಬುದ್ದಿವಂತ ಹಾಗೂ ಶಕ್ತಿವಂತ ಎಂಬುದು ಕೂಡ ಇದರ ಮತ್ತೊಂದು ಅರ್ಥ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18