Babies Name: ನಿಮ್ಮ ಮುದ್ದಾದ ಮಗುವಿಗೆ ಹೆಸರು ಹುಡುಕ್ತಿದ್ದೀರಾ? ಭಗವದ್ಗೀತೆಯಲ್ಲಿದೆ ನೋಡಿ
ಹಿಂದೂ ಧರ್ಮದಲ್ಲಿ ಅನೇಕ ಪವಿತ್ರ ಗ್ರಂಥಗಳು ಮತ್ತು ಪುರಾಣಗಳು ಇವೆ. ಅವುಗಳಿಂದ ವ್ಯಕ್ತಿಗೆ ಬೇಕಾದ ಎಲ್ಲಾ ನೀತಿ, ಜೀವನಪಾಠ, ಮೌಲ್ಯಗಳು ಮತ್ತು ಯಶಸ್ಸಿಗೆ ಬೇಕಾದ ಮಾರ್ಗದರ್ಶನ ಸಿಗುತ್ತದೆ. ಅಂತಹ ಮಾರ್ಗದರ್ಶನ ನೀಡುವ ಗ್ರಂಥವೆಂದರೆ, ಹಿಂದೂಗಳ ಪವಿತ್ರತೆಯ ಸಂಕೇತ ಭಗವದ್ಗೀತೆ. ಇದು ಮಕ್ಕಳ ಹೆಸರುಗಳನ್ನು ಆಯ್ಕೆ ಮಾಡಲು ಸಹ ಸಹಾಯ ಮಾಡುತ್ತದೆ.
ಭಗವದ್ಗೀತೆಯು ಸರ್ವ ಸಾರಾಂಶ, ನೈತಿಕ ಮೌಲ್ಯ ಮತ್ತು ಜೀವನಪಾಠ ತಿಳಿಸುವ ಗ್ರಂಥವಾಗಿದೆ. ಇದು ನಿಮ್ಮ ಮುದ್ದಾದ ಮಗುವಿಗೆ ಬೇಕಾಗುವ ಹೆಸರುಗಳನ್ನು ಸಹ ಅರ್ಥ ಸಮೇತ ತಿಳಿಸುತ್ತದೆ. ತುಂಬಾ ಜನರು ತಮ್ಮ ಮಗುವಿಗೆ ಉತ್ತಮ ಅರ್ಥ ಬರುವ ಹೆಸರು ಹುಡುಕುತ್ತಿರುತ್ತಾರೆ.
2/ 8
ಎಷ್ಟೋ ಜನರಿಗೆ ತಮ್ಮ ಮುದ್ದು ಮಗುವಿಗೆ ಏನು ಹೆಸರಿಡಬೇಕೆಂದು ತಿಳಿಯಲ್ಲ. ಅಂಥಹವರು ಭಗವದ್ಗೀತೆಯನ್ನು ಓದಿ. ಇದರಲ್ಲಿ ಸಾಕಷ್ಟು ಹೆಸರುಗಳು ದೊರೆಯುತ್ತವೆ. ಈ ಹೆಸರುಗಳು ಅರ್ಥ ಸಮೇತವಾಗಿ ವಿಭಿನ್ನವೂ ಹಾಗೂ ಅರ್ಥ ಗರ್ಭಿತವೂ ಆಗಿದೆ.
3/ 8
ಭಗವದ್ಗೀತೆಯಿಂದ ಆಯ್ಕೆ ಮಾಡಿದ ಕೆಲವು ಮಕ್ಕಳ ಹೆಸರುಗಳು ಮತ್ತು ಅರ್ಥಗಳನ್ನು ಇಲ್ಲಿ ತಿಳಿಯೋಣ. ಮನೆಯಲ್ಲಿ ಗಂಡು ಮಗು ಹುಟ್ಟಿದರೆ ಕರ್ತವ್ಯ ಎಂದು ನಾಮಕರಣ ಮಾಡಬಹುದು. ಇದರ್ಥ ಎಲ್ಲರಿಗೂ ಗೊತ್ತೇ ಇದೆ. ಕೆಲಸವನ್ನು ನಿಯಮ ಮತ್ತು ನಿಷ್ಠೆಯಿಂದ ಮಾಡುವುದು ಎಂಬರ್ಥ ಬರುತ್ತದೆ.
4/ 8
ಮನೆಯಲ್ಲಿ ಗಂಡು ಮಗುವಿಗೆ ವಿಭಿನ್ನ ಹೆಸರು ಹುಡುಕುತ್ತಿದ್ದರೆ ಗೀತಾಂಶು ಎಂದು ನಾಮಕರಣ ಮಾಡಬಹುದು. ಗೀತಾಂಶು ಅಂದರೆ ಗೀತೆಯ ಒಂದು ಭಾಗ ಎಂಬರ್ಥ ಬರುತ್ತದೆ. ಈ ಹೆಸರು ತುಂಬಾ ಸುಂದರ ಮತ್ತು ಮುದ್ದಾಗಿದೆ. ಯಾವುದೇ ಹಿಂಜರಿಕೆಯಿಲ್ಲದೆ ಈ ಹೆಸರಿಡಬಹುದು.
5/ 8
ಸಾಂಪ್ರದಾಯಿಕ ಹೆಸರುಗಳ ಪಟ್ಟಿಯಲ್ಲಿ ಕರುಣಾ ಮತ್ತು ಕರುಣ್ ಎಂಬ ಹೆಸರಿದೆ. ಇದು ಹೆಣ್ಣು ಮಗುವಿಗೆ ಕರುಣಾ ಮತ್ತು ಗಂಡು ಮಗುವಿಗೆ ಕರುಣ್ ಎಂದು ಹೆಸರಿಡಬಹುದು. ಇದು ಮೂಲ ಸಂಸ್ಕೃತ ಪದ. ಕರುಣ್, ಕರುಣಾ ಅಂದ್ರೆ ಸಹಾನುಭೂತಿ, ದಯೆ ಮತ್ತು ಕರುಣಾಮಯಿ ಎಂದರ್ಥ.
6/ 8
ಪಲಾಶ್ ಎಂಬುದು ಹೂವಿನ ಹೆಸರು. ನಿಮ್ಮ ಮನೆಯಲ್ಲಿ ಗಂಡು ಮಗುವಿಗೆ ನೀವು ಪಲಾಶ್ ಎಂದು ಹೆಸರಿಡಬಹುದು. ಪಲಾಶ್ ಹೂವನ್ನು ಹೋಳಿಯ ಸಾಂಪ್ರದಾಯಿಕ ಬಣ್ಣಗಳ ತಯಾರಿಕೆಯಲ್ಲಿ ಬಳಕೆ ಮಾಡುತ್ತಾರೆ.
7/ 8
ರಾಧವ್ ಎಂದು ನಿಮ್ಮ ಗಂಡು ಮಗುವಿಗೆ ಹೆಸರಿಡಬಹುದು. ಶ್ರೀಕೃಷ್ಣನನ್ನು ರಾಧವ್ ಎಂದೂ ಕರೆಯುತ್ತಾರೆ. ರಾಧವ್ ಎಂದರೆ ರಾಧೆಯ ಪ್ರೀತಿಯುಳ್ಳವ ಎಂದರ್ಥ. ನೀವು ಶ್ರೀಕೃಷ್ಣನ ಭಕ್ತ ಮತ್ತು ಆರಾಧಕರಾಗಿದ್ದರೆ ಮಗುವಿಗೆ ರಾಧವ್ ಎಂದು ಹೆಸರಿಡಬಹುದು.
8/ 8
ಶ್ರೀ ಕೃಷ್ಣನ ಅನೇಕ ಹೆಸರುಗಳಲ್ಲಿ ಅಚ್ಯುತ್ ಕೂಡ ಒಂದು. ನಿಮ್ಮ ಮಗುವಿಗೆ ಅಚ್ಯುತ್ ಎಂದು ಹೆಸರಿಡಬಹುದು. ಅಚ್ಯುತ್ ಎಂದರೆ ತನ್ನ ಸ್ಥಾನ ಮತ್ತು ಅಧಿಕಾರದಿಂದ ಕೆಳಗಿಳಿಯದವನು ಎಂದರ್ಥ. ಶ್ರೀ ಕೃಷ್ಣನ ಮತ್ತೊಂದು ಹೆಸರು ಕೇಶವ. ಮುದ್ದಾದ ಮಗುವಿಗೆ ಕೇಶವ್ ಎಂದು ಹೆಸರಿಡಬಹುದು.
First published:
18