Kashi: ಶ್ರಾವಣದಲ್ಲಿ ಶ್ರೀಮಂತನಾದ ವಿಶ್ವನಾಥ; ಕಾಶಿಗೆ ಹರಿದು ಬಂತು ದಾಖಲೆ ಮಟ್ಟದ ಚಿನ್ನ-ಹಣ

Kashi Vishwanath became Rich in Sawan: ಶ್ರಾವಣ ಈಶ್ವರನಿಗೆ ಮೀಸಲಾದ ಮಾಸವಾಗಿದೆ. ಈ ಮಾಸದಲ್ಲಿ ಶಿವನ ಅನುಗ್ರಹದಿಂದ ಇಷ್ಟಾರ್ಥ ಸಿದ್ದಿಸುತ್ತದೆ ಎಂಬ ನಂಬಿಕೆ ಇದೆ. ಇದೇ ಉದ್ದೇಶದಿಂದ ಭಕ್ತರು ಈ ಮಾಸದಲ್ಲಿ ಶಿವನ ದೇಗುಲಗಳಿಗೆ ಭೇಟಿ ನೀಡಿ ಪ್ರಾರ್ಥಿಸುತ್ತಾರೆ. ಇನ್ನು ಕಾಶಿಯ ವಿಶ್ವನಾಥನ ಸನ್ನಿಧಿಗೆ ಈ ಬಾರಿ ನಿರೀಕ್ಷೆಗೂ ಮೀರಿದ ಭಕ್ತರು ಆಗಮಿಸಿದ್ದು, ದಾಖಲೆ ಮಟ್ಟದ ಕಾಣಿಕೆ ಸಂಗ್ರಹವಾಗಿದೆ.

First published: