PHOTOS: ದಾಖಲೆ ನಿರ್ಮಿಸಿದ ಅಯೋಧ್ಯೆ ದೀಪೋತ್ಸವ: ಚಿತ್ರಗಳು ಇಲ್ಲಿವೆ

14 ವರ್ಷ ವನವಾಸ ಮುಗಿಸಿ, ರಾವಣ ಸಂಹಾರದ ಬಳಿಕ ರಾಮ ಸೀತೆ, ಲಕ್ಷಣರೊಂದಿಗೆ ನರಕ ಚತುರ್ಥಿ ಸಂದರ್ಭದಲ್ಲಿ ಅಯೋಧ್ಯೆಗೆ ಹಿಂದಿರುಗಿದರು. ಈ ವೇಳೆ ಅಯೋಧ್ಯೆಯ ಜನರು ಮನೆ ಮುಂದೆ ದೀಪಗಳನ್ನು ಬೆಳಗಿಸುವ ಮೂಲಕ ರಾಮನನ್ನು ಬರಮಾಡಿಕೊಂಡರು.

First published: