Shani Effect: ವಕ್ರ ಕೋನದಲ್ಲಿ ಶನಿ ಮಹಾರಾಜ, 5 ರಾಶಿಯವರ ಬಾಳು ಗೋಳು

Shani Bad Effects: ಕೆಲವು ರಾಶಿಗಳಿ ಶನಿ ವಕ್ರವಾಗಿ ಕಾಣುತ್ತಾನೆ. ಇದನ್ನು ತೇರಿಯ ಗ್ರಹ ಎನ್ನಲಾಗುತ್ತದೆ. ಈ ರೀತಿ ಶನಿ ವಕ್ರವಾಗಿ ಯಾವೆಲ್ಲಾ ರಾಶಿಯವರು ನೋಡುತ್ತಾರೋ ಅವರಿಗೆ ಸಂಕಷ್ಟದ ಸಮಯ ಇದು ಎನ್ನಬಹುದು. ಈ ಶನಿಯಿಂದ ಸಮಸ್ಯೆ ಅನುಭವಿಸುವ ರಾಶಿಗಳ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 18

    Shani Effect: ವಕ್ರ ಕೋನದಲ್ಲಿ ಶನಿ ಮಹಾರಾಜ, 5 ರಾಶಿಯವರ ಬಾಳು ಗೋಳು

    ಶನಿ ಎಂದರೆ ಎಲ್ಲರಿಗೂ ಬಹಳ ಭಯವಾಗುತ್ತದೆ. ನಮ್ಮ ಕರ್ಮದ ಆಧಾರದ ಮೇಲೆ ಶನಿ ಫಲ ನೀಡುವುದರಿಂದ ನಾವು ಯಾವುದೇ ತಪ್ಪು ಕೆಲಸವನ್ನು ಮಾಡಬಾರದು. ಏಕೆಂದರೆ ಶನಿ ಯಾವಾಗ, ಯಾರಿಗೆ, ಯಾವ ರೀತಿ ಫಲ ಕೊಡುತ್ತಾನೆ ಎಂಬುದು ಗೊತ್ತಿರುವುದಿಲ್ಲ.

    MORE
    GALLERIES

  • 28

    Shani Effect: ವಕ್ರ ಕೋನದಲ್ಲಿ ಶನಿ ಮಹಾರಾಜ, 5 ರಾಶಿಯವರ ಬಾಳು ಗೋಳು

    ಸದ್ಯ ಶನಿ ಕುಂಭ ರಾಶಿಯಲ್ಲಿದೆ, 2 ವರೆ ವರ್ಷ ಅಲ್ಲಿಯೇ ಇರುತ್ತದೆ. ಆದರೆ ಈ ಸಮಯದಲ್ಲಿ ಇದು ಕೆಲವು ರಾಶಿಯವರಿಗೆ ವಕ್ರವಾಗಿ ಕಾಣಿಸುತ್ತದೆ. ಆ ಸಮಯದಲ್ಲಿ ಕೆಲ ರಾಶಿಯವರು ಬಹಳ ಸಮಸ್ಯೆ ಅನುಭವಿಸಬೇಕಾಗುತ್ತದೆ. ಈ ಸಮಸ್ಯೆ ಅನುಭವಿಸಬೇಕಾಗಿ ಬರುವ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 38

    Shani Effect: ವಕ್ರ ಕೋನದಲ್ಲಿ ಶನಿ ಮಹಾರಾಜ, 5 ರಾಶಿಯವರ ಬಾಳು ಗೋಳು

    ಮೇಷ ರಾಶಿ: ಈ ಶನಿಯ ಕೆಟ್ಟ ದೃಷ್ಟಿ ಮೇಷ ರಾಶಿಯವರ ಮೇಲಿದ್ದು, ಶನಿಯಿಂದ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಮುಖ್ಯವಾಗಿ ಈ ರಾಶಿಯವರು ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಸಮಯದಲ್ಲಿ ಸಣ್ಣ ಸಮಸ್ಯೆ ಕಂಡು ಬಂದರೂ ದೊಡ್ಡದಾಗಲು ಬಿಡಬಾರದು.

    MORE
    GALLERIES

  • 48

    Shani Effect: ವಕ್ರ ಕೋನದಲ್ಲಿ ಶನಿ ಮಹಾರಾಜ, 5 ರಾಶಿಯವರ ಬಾಳು ಗೋಳು

    ಕನ್ಯಾ: ಈ ಶನಿಯ ವಕ್ರ ದೃಷ್ಟಿಯಿಂದ ಕನ್ಯಾ ರಾಶಿಯವರ ವೃತ್ತಿ ಜೀವನದಲ್ಲಿ ಸಮಸ್ಯೆಗಳಾಗುತ್ತದೆ. ಕೆಲಸದ ಸ್ಥಳದಲ್ಲಿ ಅವಮಾನ ಆಗುವುದು, ಗೌರವ ಕಡಿಮೆ ಆಗುವುದು ಹೀಗೆ. ಅಲ್ಲದೇ, ಈ ಸಮಯದಲ್ಲಿ ವ್ಯಾಪಾರ ಹಾಗೂ ವ್ಯಹಾರದಲ್ಲಿ ಸಹ ನಷ್ಟ ಆಗುತ್ತದೆ.

    MORE
    GALLERIES

  • 58

    Shani Effect: ವಕ್ರ ಕೋನದಲ್ಲಿ ಶನಿ ಮಹಾರಾಜ, 5 ರಾಶಿಯವರ ಬಾಳು ಗೋಳು

    ತುಲಾ: ಈ ರಾಶಿಯವರು ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ ಜಗಳವಾದಾಗ ನೀವು ಆಡುವ ಮಾತೇ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ.

    MORE
    GALLERIES

  • 68

    Shani Effect: ವಕ್ರ ಕೋನದಲ್ಲಿ ಶನಿ ಮಹಾರಾಜ, 5 ರಾಶಿಯವರ ಬಾಳು ಗೋಳು

    ಮಕರ ರಾಶಿ: ಈ ರಾಶಿಯವರು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುವುದಿಲ್ಲ. ಸಣ್ಣ ಕೆಲಸ ಮಾಡಲು ಅತಿಯಾದ ಪರಿಶ್ರಮ ಹಾಕಬೇಕಾಗುತ್ತದೆ. ಇದಕ್ಕೆಲ್ಲಾ ಶನಿಯೇ ಕಾರಣ. ಹಾಗಾಗಿ ಈ ಸಮಯದಲ್ಲಿ ನೀವು ಸ್ವಲ್ಪ ಎಚ್ಚರವಾಗಿರಬೇಕು.

    MORE
    GALLERIES

  • 78

    Shani Effect: ವಕ್ರ ಕೋನದಲ್ಲಿ ಶನಿ ಮಹಾರಾಜ, 5 ರಾಶಿಯವರ ಬಾಳು ಗೋಳು

    ಮೀನ ರಾಶಿ: ಈ ಶನಿಯಿಂದ ಮೀನ ರಾಶಿಯವರಿಗೆ ಹೆಚ್ಚಿನ ಸಮಸ್ಯೆಗಳಾಗುತ್ತದೆ. ಹಣದ ವಿಚಾರದಲ್ಲಿ ನಷ್ಟ ಆಗಬಹುದು ಅಥವಾ ನಂಬಿದವರು ಕೈ ಕೊಡುವ ಸಾಧ್ಯತೆ ಇದೆ. ಇಷ್ಟೇ ಅಲ್ಲದೇ ವೃತ್ತಿ ಜೀವನದಲ್ಲಿ ಸಹ ಬಹಳ ಪರದಾಡಬೇಕಾಗುತ್ತದೆ.

    MORE
    GALLERIES

  • 88

    Shani Effect: ವಕ್ರ ಕೋನದಲ್ಲಿ ಶನಿ ಮಹಾರಾಜ, 5 ರಾಶಿಯವರ ಬಾಳು ಗೋಳು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES