Astrology: ಚಂದ್ರನ ದುರ್ಬಲತೆಯಿಂದಲೇ ಕಾಡೋದು ಈ ಎಲ್ಲಾ ಆರೋಗ್ಯ ಸಮಸ್ಯೆ

ಜ್ಯೋತಿಷ್ಯದಲ್ಲಿ, ಚಂದ್ರನನ್ನು (Moon) ಮನಸ್ಸಿನ ಅಂಶವೆಂದು ಹೇಳಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ (Kundli) ಚಂದ್ರನು ಅಶುಭನಾಗಿದ್ದರೆ, ವ್ಯಕ್ತಿಯು ಮಾನಸಿಕ ಸಮಸ್ಯೆಗಳು, ನಿದ್ರಾಹೀನತೆ, ಒತ್ತಡ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

First published: