Astrology: ಮುಟ್ಟಿದ್ದೆಲ್ಲಾ ಚಿನ್ನ ಇವತ್ತು, ಯಾವ ರಾಶಿಯವರು ಇಷ್ಟೊಂದು ಲಕ್ಕೀ?

06/11/2022: ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಸೌರ ಮಾಸ ತುಲಾ ,ಚಂದ್ರಮಾಸ ಕಾರ್ತಿಕ ,ಶುಕ್ಲ ಪಕ್ಷ ,ತ್ರಯೋದಶಿ ತಿಥಿ, ರವಿವಾರ ,ರೇವತಿ ನಕ್ಷತ್ರ ,ವಜ್ರ ಯೋಗ ,ತೈತಲ ಕರಣ,. ಸೂರ್ಯೋದಯ 06/22ಎ ಎಂ. ಸೂರ್ಯಾಸ್ತ 05/58ಪಿಎಂ. ಚಂದ್ರೋದಯ 04/36 ಪಿಎಂ.ಚಂದ್ರಾಸ್ಥ 05/13ಎ ಎಂ. ರಾಹುಕಾಲ=04/31 ಪಿಎಂ ಇಂದ 05/58 ಪಿಎಂ ವರೆಗೆ ಗುಳಿಕಾಲ=03/04 ಪಿಎಂ ಇಂದ 04/31 ಪಿಎಂ ವರೆಗೆ ಯಮಗಂಡ ಕಾಲ=12/10 ಪಿಎಂ ಇಂದ 01/37 ಪಿಎಂ ವರೆಗೆ

First published: