Pearl: ಖಿನ್ನತೆಯನ್ನು ಓಡಿಸುವ ಗುಣ ಇದೆ ಮುತ್ತುಗಳಿಗೆ; ಚಂದ್ರನ ಸ್ಥಾನ ಕೂಡ ಬಲಪಡಿಸತ್ತೆ

ಗ್ರಹಗಳ ಶುಭ ಫಲ ನೀಡಲು ಪರಿಹಾರವಾಗಿ ಅನೇಕ ರತ್ನಗಳನ್ನು ಧರಿಸುವಂತೆ ರತ್ನ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ರೀತಿ ಜಾತಕಕ್ಕೆ ಅನುಗುಣವಾಗಿ ರತ್ನಗಳನ್ನು ಧರಿಸುವುದರಿಂದ ದುರ್ಬಲ ಗ್ರಹಗತಿಗಳನ್ನು ಸರಿ ಪಡಿಸಬಹುದು ಆಗಿದೆ.

First published: