Astrology - Surya Gochar 2022: ಜುಲೈ 16ರಿಂದ ರವಿ ಸಂಚಾರ, ಮೂರು ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

Astrology - Surya Gochar 2022: ನಾಳೆ ಅಂದ್ರೆ ಜುಲೈ 16 ರಂದು, ಗ್ರಹಗಳ ರಾಜ ಸೂರ್ಯ ತನ್ನ ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತಾನೆ. ಜುಲೈ 16ರ ರಾತ್ರಿ ರವಿಯು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗ್ರಹಗಳ ಅಧಿಪತಿಯಾದ ಸೂರ್ಯನ ಪ್ರಭಾವ ಎಲ್ಲಾ ರಾಶಿಯ ಮೇಲೆ ಪರಿಣಾಮ ಬೀರೋದು ಸಹಜ. ಕರ್ಕಾಟಕ ರಾಶಿಯ ಪ್ರವೇಶದಿಂದ ಈ ರಾಶಿಯವರಿಗೆ ಹಣದ ಕೊರತೆ ಉಂಟಾಗಲ್ಲ ಮತ್ತು ಕೆಲ ಲಾಭಗಳು ಸಿಗಲಿವೆ.

First published: