ಸಂಪತ್ತು, ಸೌಂದರ್ಯ ಮತ್ತು ಆಕರ್ಷಣೆಯ ಸಂಕೇತವಾದ ಶುಕ್ರನು ತನ್ನ ಉತ್ಕೃಷ್ಟ ಸ್ಥಾನವಾದ ಮೀನಕ್ಕೆ ಪ್ರವೇಶಿಸುವುದರಿಂದ ಮಾಲವ್ಯ ರಾಜ್ಯ ಯೋಗವು ರೂಪುಗೊಳ್ಳುತ್ತದೆ. ಈ ಯೋಗದ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಕಂಡುಬರುತ್ತದೆ. ಆದರೆ 4 ರಾಶಿಚಕ್ರ ಚಿಹ್ನೆಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಈ ಸಮಯದಲ್ಲಿ ಅದೃಷ್ಟ ಮತ್ತು ಸಂಪತ್ತು ಇವರನ್ನು ಅರಸಿ ಬರುತ್ತದೆ. (ಸಾಂದರ್ಭಿಕ ಚಿತ್ರ)