Horoscope: ಮದುವೆಗೆ ಸಂಬಂಧ ಹುಡುಕಿ​ ಬರುವ ಸಾಧ್ಯತೆ ಇದೆ, ಸರಿಯಾಗಿ ಯೋಚಿಸಿ ಒಪ್ಪಿಕೊಳ್ಳಿ!

14/11/2022: ಶುಭ ಕೃತ್ ನಾಮ ಸಂವತ್ಸರ ,ದಕ್ಷಿಣಾಯನ, ಶರದೃತು ,ಸೌರ ಮಾಸ ತುಲಾ, ಚಾಂದ್ರ ಮಾಸ ಕಾರ್ತಿಕ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಸೋಮವಾರ, ಪುಷ್ಯ ನಕ್ಷತ್ರ ,ಶುಭಯೋಗ ,ಗರಜಕರಣ, ಸೂರ್ಯೋದಯ 6/25ಎ ಎಂ ಸೂರ್ಯಾಸ್ತ 5/57 ಪಿ ಎಂ, ಚಂದ್ರೋದಯ10/50ಪಿಎಂ. ಚಂದ್ರಅಸ್ಸ್ತ. 11/19 ಎ ಎಂ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: