Horoscope: ಈ ರಾಶಿಯ ವಿದ್ಯಾರ್ಥಿಗಳು ಇಂದು ಉದಾಸೀನ ತೋರಿಸುವ ಸಾಧ್ಯತೆ, ಎಚ್ಚರ!

ಶುಭ ಕೃತ್ ನಾಮ ಸಂವತ್ಸರ ,ದಕ್ಷಿಣಾಯನ ,ಶರದೃತು ,ಸೌರ ಮಾಸ ತುಲಾ, ಚಂದ್ರ ಮಾಸ ಕಾರ್ತಿಕ, ಕೃಷ್ಣ ಪಕ್ಷ , ಬಿದಿಗೆ ತಿಥಿ, ಗುರುವಾರ ,ರೋಹಿಣಿ ನಕ್ಷತ್ರ ,ಪರಿಗ ಯೋಗ, ಸೂರ್ಯೋದಯ 6/24 ಎ ಎಂ ಸೂರ್ಯಾಸ್ತ. 5/58 ಪಿಎಂ ಚಂದ್ರೋದಯ 7/26 ಪಿಎಂ, ಚಂದ್ರಅಸ್ತ 7/51ಎ ಎಂ , ರಾಹುಕಾಲ=1/37 ಪಿಎಂ ಇಂದ 3/04ಪಿಎಂ ವರೆಗೆ, ಗುಳಿಗಕಾಲ=9/17ಎ ಎಂ ಇಂದ 10/44ಎ ಎಂ ವರೆಗೆ , ಯಮಗಂಡಕಾಲ=6/24ಎ ಎಂ ಇಂದ 7/51 ಎ ಎಂ ವರೆಗೆ . ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: