Astrology: ಈ ರಾಶಿಯವರು ಇಂದು ಬಾಯಿ ಮುಚ್ಚಿಕೊಂಡು ಇರಿ, ಇಲ್ಲದಿದ್ದಲ್ಲಿ ಅಪಾಯ ಖಂಡಿತ!

05/11/2022: ಶುಭ ಕೃತ್ ನಾಮ ಸಂವತ್ಸರ, ದಕ್ಷಿಣಾಯನ ,ಶರದೃತು, ಸೌರಮಾಸ ತುಲಾ, ಚಾಂದ್ರ ಮಾಸ ಕಾರ್ತಿಕ, ಶುಕ್ಲ ಪಕ್ಷ ,ದ್ವಾದಶಿ ತಿಥಿ ,ಶನಿವಾರ ,ಉತ್ತರಭಾದ್ರ ನಕ್ಷತ್ರ ,ಹರ್ಷಣ ಯೋಗ, ಬಾಲವ ಕರಣ,ಸೂರ್ಯೋದಯ 06/22 ಎ ಎಂ .ಸೂರ್ಯಾಸ್ತ 05/59ಪಿಎಂ. ಚಂದ್ರೋದಯ 03/57ಪಿಎಂ, ಚಂದ್ರಾಸ್ತ 04/22ಎ ಎಂ ,ರಾಹುಕಾಲ=09/16 ಎ ಎಂ ಇಂದ 10/43 ಎ ಎಂ ವರೆಗೆ,ಗುಳಿಗಕಾಲ=06/22 ಎ ಎಂ. ಇಂದ. 07/49 ಎ ಎಂ ವರೆಗೆ ,ಯಮಗಂಡ ಕಾಲ=01/37 ಪಿಎಂ ಇಂದ. 03/05 ಪಿಎಂ ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: