2022 Horoscope: 2022ರ  ಹೊಸ ವರ್ಷ ಈ 6 ರಾಶಿಗೆ ಶುಭ ಅಷ್ಟೇ ಅಲ್ಲ, ಅದೃಷ್ಟ ಕೂಡ

ಹೊಸ ವರ್ಷ 2022 (2022 New Year) ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ವರ್ಷಗಳು ಬದಲಾದಂತೆ ಗ್ರಹಗತಿಗಳ (Planet position) ಸ್ಥಾನಗಳು ಬದಲಾಗುತ್ತವೆ. ಇದರಿಂದ ಅನೇಕ ರಾಶಿಗಳಿಗೆ ಶುಭ ಮತ್ತು ಅಶುಭಗಳು ಆಗುತ್ತವೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಮುಂಬರಲಿರುವ ವರ್ಷ ಯಾವ ರಾಶಿಗೆ ಶುಭವಾಗಲಿದೆ ಎಂಬ ಮಾಹಿತಿ ಇಲ್ಲಿದೆ. ಈ ರಾಶಿಗಳಿಗೆ ಹೊಸ ವರ್ಷ ಶುಭ ಮಾತ್ರವಲ್ಲ ಅದೃಷ್ಟ ಕೂಡ ತರಲಿದೆ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ

First published: