Horoscope: ಈ ರಾಶಿಯವರಿಗೆ ಇಂದು ಮದುವೆ ಆಗುವ ಭಾಗ್ಯ ಕೂಡಿ ಬರಬಹುದು! ಅದೃಷ್ಟ ಒಲಿಯಲಿದೆ

23/11/2022: ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶರದೃತು ಸೌರಮಾಸ ವೃಶ್ಚಿಕ ಚಾಂದ್ರ ಮಾಸ ಕಾರ್ತಿಕ ಕೃಷ್ಣ ಪಕ್ಷ ಚತುರ್ದಶಿ ಉಪರಿ ಅಮಾವಾಸ್ಯೆ ಬುಧವಾರ ವಿಶಾಖ ನಕ್ಷತ್ರ ಶೋಭನ ಯೋಗ ಶಕುನಿಕರಣ, ಸೂರ್ಯೋದಯ 6/30ಎ ಎಂ ಸೂರ್ಯಾಸ್ತ5/57ಪಿಎಂ ಚಂದ್ರೋದಯ 5/38ಪಿಎಂ ಚಂದ್ರಸ್ಥ 5/27ಪಿಎಂ, ರಾಹುಕಾಲ12/13ಪಿಎಂ ಇಂದ 1/39ಪಿಎಂ ವರೆಗೆ,ಗುಳಿಕಕಾಲ 10/47ಎ ಎಂ ಇಂದ 12/13ಪಿಎಂ ವರೆಗೆ , ಯಮಗಂಡ ಕಾಲ 7/56ಎ ಎಂ ಇಂದ 9/21ಪಿಎಂ ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: