Horoscope: ಈ ರಾಶಿಯವರು ಇಂದು ಯಾವುದಾದರೂ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಬಹುದು

11/11/2022: ಶುಭ ಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಶರದೃತ್, ಸೌರಮಾಸ ತುಲಾ ,ಚಂದ್ರಮಾಸ ಕಾರ್ತಿಕ ,ಕೃಷ್ಣ ಪಕ್ಷ ,ತದಿಗೆ ತಿಥಿ ,ಶುಕ್ರವಾರ ,ಮೃಗಶಿರನಕ್ಷತ್ರ ,ಶಿವ ಯೋಗ, ವಣಿಜಕರಣ, ಸೂರ್ಯೋದಯ 6/24ಎ ಎಂ ಸೂರ್ಯಾಸ್ತ 5/57ಪಿಎಂ,ಚಂದ್ರೋದಯ 8/15 ಪಿಎಂ, ಚಂದ್ರಹಾಸ್ತ 8/45 ಎ ಎಂ, ರಾಹುಕಾಲ. 10/44ಎ ಎಂ ಇಂದ 12/11 ಪಿಎಂ ವರೆಗೆ , ಗುಳಿಕಕಾಲ. 7/51 ಎ ಎಂ ಇಂದ. 9/18ಎ ಎಂ ವರೆಗೆ,ಯಮಗಂಡಕಾಲ 3/04 ಪಿಎಂ ಇಂದ 4/31ಪಿಎಂ ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: