Horoscope: ಶುಭ ಸುದ್ಧಿಯನ್ನು ನೀವಿಂದು ಕೇಳುತ್ತೀರಿ, ಸಂತೋಷದಲ್ಲಿ ಮೈಮರೆಯಬೇಡಿ

09/11/2022: ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು ,ಸೌರಮಾಸ ತುಲಾ, ಚಂದ್ರ ಮಾಸ ಕಾರ್ತಿಕ, ಕೃಷ್ಣ ಪಕ್ಷ, ಪಾಡ್ಯ ತಿಥಿ, ಬುಧವಾರ ,ಕೃತಿಕಾ ನಕ್ಷತ್ರ, ಒರಿಯನ್ ಯೋಗ ,ಕೌಲವಕರಣ, ಸೂರ್ಯೋದಯ 06/23ಎ ಎಂ ಸೂರ್ಯಾಸ್ತ 05/58 ಪಿಎಂ, ಚಂದ್ರೋದಯ 6/40 ಪಿಎಂ, ಚಂದ್ರಾಸ್ತಾ 6/57ಎ ಎಂ, ರಾಹುಕಾಲ=12/11ಪಿ ಎಂ ಇಂದ 1/37ಪಿಎಂ ವರೆಗೆ ಗುಳಿಗಕಾಲ=10/44 ಎ ಎಂ ಇಂದ 12/11ಪಿಎಂ ವರೆಗೆ, ಯಮಗಂಡ ಕಾಲ=7/50ಎ ಎಂ ಇಂದ 9/17ಎ ಎಂ ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: