Zodiac Signs: ಈ ರಾಶಿಯ ಗೆಳೆಯರು ಪ್ರಾಮಾಣಿಕರಾಗಿರ್ತಾರೆ; ನಿಮ್ಮ ಫ್ರೆಂಡ್ಸ್ ಲಿಸ್ಟ್‌ನಲ್ಲಿ ಇವರಿದ್ದಾರಾ?

Zodia Signs: ಜ್ಯೋತಿಷ್ಯದ ಪ್ರಕಾರ, ಈ ಕೆಳಗಿನ ರಾಶಿಯವರು ಸ್ನೇಹಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಈ ರಾಶಿಯವರು ನಿಮ್ಮ ಸ್ನೇಹಿತರಾಗಿದ್ರೆ, ನಿಮ್ಮ ಕಷ್ಟ ಕಾಲದಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮನ್ನು ಕಷ್ಟಗಳಿಂದ ದೂರ ಮಾಡಲು ಶ್ರಮಿಸುತ್ತಾರೆ.

First published:

  • 17

    Zodiac Signs: ಈ ರಾಶಿಯ ಗೆಳೆಯರು ಪ್ರಾಮಾಣಿಕರಾಗಿರ್ತಾರೆ; ನಿಮ್ಮ ಫ್ರೆಂಡ್ಸ್ ಲಿಸ್ಟ್‌ನಲ್ಲಿ ಇವರಿದ್ದಾರಾ?

    ಸ್ನೇಹ ಎಂದರೆ ನಂಬಿಕೆ. ಕಷ್ಟಕಾಲದಲ್ಲಿ ಕುಟುಂಬದವರು ನಮ್ಮನ್ನು ಒಂಟಿಯಾಗಿ ಬಿಟ್ಟು ಹೋದರೂ ನಮ್ಮ ಕಷ್ಟಗಳನ್ನು ತನ್ನ ಸಮಸ್ಯೆಗಳ ರೀತಿ ಹಂಚಿಕೊಳ್ಳುವ ಗುಣವೇ ಸ್ನೇಹ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Zodiac Signs: ಈ ರಾಶಿಯ ಗೆಳೆಯರು ಪ್ರಾಮಾಣಿಕರಾಗಿರ್ತಾರೆ; ನಿಮ್ಮ ಫ್ರೆಂಡ್ಸ್ ಲಿಸ್ಟ್‌ನಲ್ಲಿ ಇವರಿದ್ದಾರಾ?

    ಕೆಳಗಿನ ನಕ್ಷತ್ರಪುಂಜಗಳು ಸ್ನೇಹಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತವೆ. ಇವರು ನಮ್ಮ ಸ್ನೇಹಿತರಾಗಿದ್ದರೆ, ಅವರು ಯಾವುದೇ ಕಷ್ಟದಿಂದ ಬಹಳ ಸುಲಭವಾಗಿ ಹೊರಬರುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Zodiac Signs: ಈ ರಾಶಿಯ ಗೆಳೆಯರು ಪ್ರಾಮಾಣಿಕರಾಗಿರ್ತಾರೆ; ನಿಮ್ಮ ಫ್ರೆಂಡ್ಸ್ ಲಿಸ್ಟ್‌ನಲ್ಲಿ ಇವರಿದ್ದಾರಾ?

    ವೃಶ್ಚಿಕ ರಾಶಿಯವರು ತಮ್ಮನ್ನು ತಾವು ನಂಬುವವರ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿರುತ್ತಾರೆ. ಆದರೆ ಈ ರಾಶಿಯವರು ಯಾರನ್ನೂ ಅಷ್ಟು ಸುಲಭವಾಗಿ ನಂಬಲ್ಲ. ಒಂದು ವೃಶ್ಚಿಯ ರಾಶಿಯವರ ನಂಬಿಕೆ ಅರ್ಹರಾದ್ರೆ ಗೆಳೆಯರಿಗಾಗಿ ಏನು ಮಾಡಲು ಬೇಕಾದ್ರೂ ಸಿದ್ಧ ಇರ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Zodiac Signs: ಈ ರಾಶಿಯ ಗೆಳೆಯರು ಪ್ರಾಮಾಣಿಕರಾಗಿರ್ತಾರೆ; ನಿಮ್ಮ ಫ್ರೆಂಡ್ಸ್ ಲಿಸ್ಟ್‌ನಲ್ಲಿ ಇವರಿದ್ದಾರಾ?

    ಮಕರ ರಾಶಿಯವರು ಸ್ನೇಹವನ್ನು ಜವಾಬ್ದಾರಿ ಎಂದು ಪರಿಗಣಿಸುತ್ತಾರೆ. ಸ್ನೇಹತನದ ಈ ಜವಾಬ್ದಾರಿಯನ್ನು ಅತ್ಯಂತ ಆತ್ಮವಿಶ್ವಾಸ ಮತ್ತು ನಿಸ್ವಾರ್ಥತೆಯಿಂದ ನಿರ್ವಹಿಸುತ್ತಾರೆ. ಮಕರ ರಾಶಿಯವರು ತಮ್ಮ ಸ್ನೇಹಿತರನ್ನು ತಮ್ಮ ಕುಟುಂಬದ ಸದಸ್ಯರಂತೆ ಪರಿಗಣಿಸುತ್ತಾರೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Zodiac Signs: ಈ ರಾಶಿಯ ಗೆಳೆಯರು ಪ್ರಾಮಾಣಿಕರಾಗಿರ್ತಾರೆ; ನಿಮ್ಮ ಫ್ರೆಂಡ್ಸ್ ಲಿಸ್ಟ್‌ನಲ್ಲಿ ಇವರಿದ್ದಾರಾ?

    ವೃಷಭ ರಾಶಿಯವರು ಸ್ನೇಹಕ್ಕಾಗಿ ತಮ್ಮ ಪ್ರಾಣವನ್ನು ಕೊಡಲು ಸಿದ್ಧರಿದ್ದಾರೆ. ಅಸ್ವಲ್ಪ ಪ್ರೀತಿ ಮತ್ತು ಗೌರವದಿಂದ ಮಾತನಾಡುವವರನ್ನು ಸಹ ತಮ್ಮ ಸ್ನೇಹಿತರು ಎಂದು ತಿಳಿದು ಗೌರವ ಕೊಡುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Zodiac Signs: ಈ ರಾಶಿಯ ಗೆಳೆಯರು ಪ್ರಾಮಾಣಿಕರಾಗಿರ್ತಾರೆ; ನಿಮ್ಮ ಫ್ರೆಂಡ್ಸ್ ಲಿಸ್ಟ್‌ನಲ್ಲಿ ಇವರಿದ್ದಾರಾ?

    ವೃಷಭ ರಾಶಿಯವರು ತಮ್ಮ ಗೆಳೆಯರಿಗಾಗಿ ಅಥವಾ ತಮ್ಮನ್ನ ನಂಬಿದವರರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ಥಾರೆ. ಅವರು ತಮ್ಮ ಸ್ನೇಹಿತರಿಂದ ಯಾವುದೇ ಸಹಾಯವನ್ನು ಪಡೆಯದಿದ್ದರೂ, ಅವರು ಯಾವಾಗಲೂ ತಮ್ಮ ಸ್ನೇಹಿತರಿಗೆ ಸಹಾಯ ಮಾಡಲು ಪ್ರಯತ್ನಿಸಿರುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Zodiac Signs: ಈ ರಾಶಿಯ ಗೆಳೆಯರು ಪ್ರಾಮಾಣಿಕರಾಗಿರ್ತಾರೆ; ನಿಮ್ಮ ಫ್ರೆಂಡ್ಸ್ ಲಿಸ್ಟ್‌ನಲ್ಲಿ ಇವರಿದ್ದಾರಾ?

    (Disclaimer: ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES