Shukra Gochar: ನವೆಂಬರ್ 11ರ ಬಳಿಕ ಈ 5 ರಾಶಿಯವರಿಗೆ ಶುಕ್ರದೆಸೆ ಶುರು: ಹಣ, ಅದೃಷ್ಟ ಸಿದ್ಧಿಸುತ್ತೆ

ಶುಕ್ರ ಗ್ರಹವು ಸುಮಾರು 23 ದಿನಗಳಲ್ಲಿ ಒಂದು ರಾಶಿಯಿಂದ ಇನ್ನೊಂದಕ್ಕೆ ಚಲಿಸುತ್ತದೆ. ಶುಕ್ರನು ತನ್ನ ದುರ್ಬಲ ರಾಶಿಯಾದ ಕನ್ಯಾರಾಶಿಯಲ್ಲಿದ್ದನು. ಆದರೆ ಈಗ ಶುಕ್ರನು ನವೆಂಬರ್ 11 ರಂದು ಮೃಗಶೀರ ನಕ್ಷತ್ರದಲ್ಲಿ ಕೃಷ್ಣ ಪಕ್ಷದ ಮೂರನೇ ದಿನದಂದು ವೃಶ್ಚಿಕ ರಾಶಿಯಲ್ಲಿ ಸಾಗುತ್ತಾನೆ.

First published: