ಸಿಂಹ : ಸಿಂಹ ರಾಶಿಯವರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತಾರೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಆದಾಯ ಗಣನೀಯವಾಗಿ ಹೆಚ್ಚಲಿದೆ. ಹೂಡಿಕೆಯತ್ತಲೂ ಗಮನ ಹರಿಸಿದರೆ ಒಳ್ಳೆಯದು. ಈ ಸಮಯದಲ್ಲಿ ಸಿಂಹ ರಾಶಿಯವರಿಗೆ ಪ್ರಯಾಣದ ಅವಕಾಶಗಳಿವೆ. ಆ ಪ್ರಯಾಣವು ನಿಮಗೆ ಆರ್ಥಿಕ ಪ್ರಗತಿಯನ್ನು ತರುತ್ತದೆ. ಮತ್ತಷ್ಟು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.