Horoscope: ನಿಮ್ಮ ತಾಯಿ ನಿಮಗೆ ಇಂದು ಶುಭ ಸುದ್ಧಿ ಹೇಳಲಿದ್ದಾರೆ, ಕಾಯ್ತಾ ಇರಿ!

18/11/2022: ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಶರದ ಋತು ಸೌರಮಾಸ ವ್ರಿಶ್ಚಿಕ ಚಾಂದ್ರ ಮಾಸ ಕಾರ್ತಿಕ ಕೃಷ್ಣಪಕ್ಷ ನವಮಿ ತಿಥಿ ಶುಕ್ರವಾರ ಹುಬ್ಬಾ ನಕ್ಷತ್ರ ವೈದೃತಿ ಯೋಗ ಗರಜಕಾರಣ, ಸೂರ್ಯೋದಯ 6.27 ಎಎಂ ಸೂರ್ಯಾಸ್ತ 5 57 ಪಿಎಂ, ಚಂದ್ರೋದಯ 2 8 ಎ ಎಂ ಚಂದ್ರಸ್ತ 2/2 ಪಿಎಂ.ರಾಹುಕಾಲ 10:46 ಎಎಂ ಇಂದ 12 12 ಪಿಎಂ ವರೆಗ, ಗುಳಿಕಕಾಲ 7 53 ಎಎಂ ಇಂದ 9:20 ಎಎಂ ವರೆಗೆ, ಯಮಗಂಡಕಾಲ 3 4 ಪಿಎಂ ಇಂದ 4/31 ಪಿಎಂವರಿಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: