Horoscope Today, 8 December 2022: ಹಲವಾರು ದಿನಗಳಿಂದ ಇಟ್ಟುಕೊಂಡ ಆಸೆಗಳು ಇಂದು ನನಸಾಗುತ್ತೆ!
Daily Horoscope, 8 December 2022: ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರಮಾಸ ವೃಶ್ಚಿಕ ಚಾಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ಪೌರ್ಣಮಿ ತಿಥಿ ರೋಹಿಣಿ ನಕ್ಷತ್ರ ಸಾಧ್ಯ ಯೋಗ ಭವಕರಣ, ರಾಹುಕಾಲ1.44PM ಇಂದ 3.09PM ವರೆಗೆ
ಗುಳಿಕ ಕಾಲ 9.28PM ಇಂದ 10.54AM ವರೆಗೆ ,ಯಮಗಂಡ ಕಾಲ 6.38AM ಇಂದ 8. 03AM ವರೆಗೆ , ಸೂರ್ಯೋದಯ 6. 38AM ಸೂರ್ಯಾಸ್ತ6.00PM ,ಚಂದ್ರೋದಯ 6.08PM ಚಂದ್ರಾಸ್ತ ಇಲ್ಲ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ ಇಂದು ಕೆಮ್ಮು ಮತ್ತು ನೆಗಡಿ ಆಗುವ ಸಾಧ್ಯತೆ ಇದೆ. ನೀವು ಆಯಾಸವಿದ್ದರೂ ಪ್ರಯಾಣಿಸಬೇಕಾದ ತುರ್ತು ಸಂದರ್ಭವನ್ನು ಎದುರಿಸುತ್ತೀರ.
2/ 12
ವೃಷಭ ರಾಶಿ ಜನರಿಗೆ ಸಹಾಯ ಮಾಡುವುದರಿಂದ ನೀವು ತುಂಬಾ ಪ್ರಸಿದ್ಧರಾಗಿದ್ದೀರಿ. ನಿಮ್ಮ ಆಸೆಗಳು ಈಡೇರಬಹುದು.
3/ 12
ಮಿಥುನ ರಾಶಿ ವೈವಾಹಿಕ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳಿಗೆ ದಿನವೂ ವಿಶೇಷವಾಗಿರುತ್ತದೆ.
4/ 12
ಕರ್ಕಾಟಕ ರಾಶಿ ಪ್ರಯಾಣಕ್ಕೆ ಸಮಸ್ಯೆ ಆಗಬಹುದು . ನಿಮ್ಮ ಕೆಲಸವನ್ನು ಪ್ರಶಂಶಿಸಲಾಗುತ್ತದೆ.
5/ 12
ಸಿಂಹ ರಾಶಿ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರ ತಪ್ಪುವ ಸಾಧ್ಯತೆ ಇದೆ . ಸಮಯಕ್ಕೆ ಸರಿಯಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ಸ್ನೇಹಿತರೊಂದಿಗೆ ನ ಭಿನ್ನಾಭಿಪ್ರಾಯವನ್ನು ಸರಿ ಮಾಡಿಕೊಳ್ಳಿ
6/ 12
ಕನ್ಯಾ ರಾಶಿ ಸಂಗಾತಿಯ ಸಲಹೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹೊಸ ಜನರ ಸಂಪರ್ಕಗಳು ಬೆಳೆಯುತ್ತವೆ.
7/ 12
ತುಲಾ ರಾಶಿ ಹೊಸ ಜನರ ಸಂಪರ್ಕವು ನಿಮ್ಮ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುತ್ತದೆ.ಕೆಲಸದ ಕ್ಷೇತ್ರದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.
8/ 12
ವೃಶ್ಚಿಕ ರಾಶಿ ಕಮಿಷನ್ ಸಂಬಂಧಿತ ಕೆಲಸದಲ್ಲಿ ಹಣ ನಷ್ಟವಾಗಬಹುದು. ನಿಮ್ಮ ಅನುಮಾನಾಸ್ಪದ ವಾತಾವರಣದಿಂದಾಗಿ ಹಣ ನಷ್ಟ ಆಗಬಹುದು.
9/ 12
ಧನು ರಾಶಿ ಹೊಸ ವ್ಯವಹಾರ ಅಥವಾ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನವಲ್ಲ. ಅಪರಿಚಿತರಿಗೆ ನಿಮ್ಮ ಮಹತ್ವಾಕಾಂಕ್ಷೆಗಳನ್ನು ವ್ಯಕ್ತಪಡಿಸಬೇಡಿ.
10/ 12
ಮಕರ ರಾಶಿ ಪ್ರಯಾಣದಲ್ಲಿ ಎಚ್ಚರವಹಿಸಿ, ರಾಜಕೀಯ ಸಂಬಂಧಗಳಿಗೆ ದಿನವು ಅತ್ಯುತ್ತಮವಾಗಿರುತ್ತದೆ.
11/ 12
ಕುಂಭ ರಾಶಿ ನಿಮ್ಮ ನ್ಯೂನತೆಯ ಬಗ್ಗೆ ಗಮನ ಕೊಡಬೇಕು. ತಾಂತ್ರಿಕ ಶಿಕ್ಷಣ ಪಡೆಯುವವರಿಗೆ ಅಧ್ಯಯನದಲ್ಲಿ ತೊಂದರೆ ಆಗಬಹುದು.
12/ 12
ಮೀನ ರಾಶಿ ಪಾಲುದಾರಿಕೆಗೆ ಸಂಬಂಧಿಸಿದ ಕೆಲಸದಲ್ಲಿ ಯಶಸ್ಸು ಇರುತ್ತದೆ. ವಿದೇಶಿ ಕಂಪನಿಯಿಂದ ಉದ್ಯೋಗ ಪ್ರಸ್ತಾಪಗಳನ್ನು ಪಡೆಯಬಹುದು.