Horoscope Today, 7 December 2022: ನಿಮ್ಮ ಪೋಷಕರು ಹೆಮ್ಮೆ ಪಡುವ ದಿನ, ಈ ರಾಶಿಯವರು ಸಖತ್​​ ಲಕ್ಕಿ!

7/12/2022; ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರ ಮಾಸ ವೃಶ್ಚಿಕ ಚಾಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ತ್ರಯೋದಶಿ ತಿಥಿ ಮಂಗಳವಾರ ಕೃತಿಕಾ ನಕ್ಷತ್ರ ಶಿವ ಯೋಗ ತೈತಿಲ ಕರಣ, ರಾಹುಕಾಲ12.18PM ಇಂದ,1.44PM ವರೆಗೆ, ಗುಳಿಕಕಾಲ10.53AM ಇಂದ 12.18PM ವರೆಗೆ , ಯಮಗಂಡ ಕಾಲ 8.02AM ಇಂದ 9.28AM ವರೆಗೆ ,ಸೂರ್ಯೋದಯ 6.37AM ಸೂರ್ಯಾಸ್ತ6. 00PM, ಚಂದ್ರೋದಯ 5.50PM ಚಂದ್ರಾಸ್ತ 6.37AM. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: