Save Money: ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಪರ್ಸ್ನಲ್ಲಿ ಹಣ ಖಾಲಿ ಆಗೋದೇ ಇಲ್ಲ
Save Money: ನಮ್ಮ ಜೀವನದಲ್ಲಿ ಹಣ ಉಳಿಸಲು ನಾವು ಬಹಳ ಕಷ್ಟಪಡಬೇಕಾಗುತ್ತದೆ. ಅದೆಷ್ಟೇ ಕಷ್ಟಪಟ್ಟು ದುಡಿದರೂ ಸಹ ಉಳಿತಾಯ ಆಗುವುದಿಲ್ಲ. ಇದಕ್ಕೆ ಕೆಲ ತಪ್ಪುಗಳು ಸಹ ಕಾರಣ ಎನ್ನಲಾಗುತ್ತದೆ. ನೀವೂ ಸಹ ಈ ಸಮಸ್ಯೆ ಅನುಭವಿಸುತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ.
ಲಕ್ಷ್ಮೀ ಫೋಟೋ: ನಿಮ್ಮ ಪರ್ಸ್ನಲ್ಕಿ ಲಕ್ಷ್ಮೀಯ ಫೋಟೋ ಇಟ್ಟುಕೊಳ್ಳುವುದರಿಂದ ಆರ್ಥಿಕವಾಗಿ ನಿಮಗೆ ಲಾಭವಾಗಲಿದೆ. ಅದರಲ್ಲೂ ಲಕ್ಷ್ಮೀ ಕೈನಿಂದ ನಾಣ್ಯ ಬೀಳಿಸುತ್ತಿರುವ ಫೋಟೋ ಇಟ್ಟುಕೊಳ್ಳಬೇಕು. ಇದರ ಜೊತೆ ಅಕ್ಕಿ ಕಾಳುಗಳನ್ನು ಸಹ ಇಟ್ಟುಕೊಂಡರೆ ಉತ್ತಮ.
2/ 8
ಚೀಟಿಗಳು: ಯಾವುದೇ ಕಾರಣಕ್ಕೂ ನಿಮ್ಮ ಪರ್ಸ್ನಲ್ಲಿ ಹರಿದ ಚೀಟಿಗಳು, ಬಿಲ್, ಹಣ ತೆಗೆದ ಚೀಟಿ ಈ ರೀತಿಯ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಇದು ನಿಮ್ಮ ಹಣದ ಹರಿವನ್ನು ತಡೆಯುತ್ತದೆ ಎನ್ನಲಾಗುತ್ತದೆ.
3/ 8
ಫೋಟೋ: ಸಾಮಾನ್ಯವಾಗಿ ನಮ್ಮ ಪರ್ಸ್ನಲ್ಲಿ ನಮಗೆ ಇಷ್ಟವಾಗುವ ವ್ಯಕ್ತಿಯ ಫೋಟೋ ಇಟ್ಟುಕೊಂಡಿರುತ್ತೇವೆ. ಆದರೆ ಅಪ್ಪಿ-ತಪ್ಪಿಯೂ ಸತ್ತ ವ್ಯಕ್ತಿಗಳ ಫೋಟೋ ಇಟ್ಟುಕೊಳ್ಳಬಾರದು ಎನ್ನಲಾಗುತ್ತದೆ.
4/ 8
ಮಾತ್ರೆ: ಯಾವುದೇ ಕಾರಣಕ್ಕೂ ಮಾತ್ರೆಗಳನ್ನು ನಿಮ್ಮ ಪರ್ಸ್ನಲ್ಲಿ ಇಟ್ಟುಕೊಳ್ಳಬೇಡಿ. ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಹಣ ಬೇಕಾಬಿಟ್ಟಿ ಖರ್ಚಾಗುತ್ತದೆ. ಹಾಗಾಗಿ ಮಾತ್ರೆಯನ್ನು ಬೇರೆ ಕಡೆ ಇಟ್ಟುಕೊಳ್ಳಿ.
5/ 8
ನಾಣ್ಯ: ನಮಗೆ ಬಸ್ನಲ್ಲಿ ಓಡಾಡುವಾಗ ಅಥವಾ ಯಾವುದೇ ಕಾರಣಕ್ಕೆ ನಾಣ್ಯಗಳ ಅವಶ್ಯಕತೆ ಇರುತ್ತದೆ. ಹಾಗಾಗಿ ಪರ್ಸ್ನಲ್ಲಿ ತುಂಬಿ ಇಟ್ಟುಕೊಳ್ಳುತ್ತೇವೆ. ಆದರೆ ಜಾಸ್ತಿ ನಾಣ್ಯವನ್ನು ಇಟ್ಟುಕೊಳ್ಳಬಾರದು. ಅವುಗಳ ಶಬ್ಧ ನೆಗೆಟಿವ್ ಎನರ್ಜಿ ಹೆಚ್ಚಿಸುತ್ತದೆ.
6/ 8
ಮನೆಯ ಕೀ ಇಡಬೇಡಿ: ಪರ್ಸ್ನಲ್ಲಿ ನಾವು ಹಣ ಮಾತ್ರವಲ್ಲದೇ ಇತರ ವಸ್ತುಗಳನ್ನು ಇಟ್ಟುಕೊಳ್ಳುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ ಅದು ತಪ್ಪು. ಅದರಲ್ಲೂ ಮುಖ್ಯವಾಗಿ ಮನೆಯ ಕೀ ಅಥವಾ ಯಾವುದೇ ಕೀಯನ್ನು ಉಟ್ಟುಕೊಳ್ಳಬಾರದು.
7/ 8
ನೋಟು ಮಡಚಬೇಡಿ: ನಾವು ಹಣವನ್ನು ಇಟ್ಟುಕೊಳ್ಳುವಾಗ ನೋಟುಗಳನ್ನು ಮಡಚಿ ಇಡಬಾರದು ಎನ್ನಲಾಗುತ್ತದೆ. ಈ ರೀತಿ ಮಡಚಿ ಇಡುವುದರಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18