Astro Tips: ನೀವು ಈ ಕೆಲಸ ಮಾಡಿದ್ರೆ ಕೊಟ್ಟ ಹಣ ಮರಳಿ ಸಿಗೋದು ಗ್ಯಾರಂಟಿ

Loan Remedy: ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಹಾಗೆಯೇ ಕಷ್ಟ ಬಂದಾಗ ಸಹಾಯ ಪಡೆಯುವುದು ಕೂಡ. ನಾವು ಕೂಡ ಇತರರ ಕಷ್ಟಕ್ಕೆ ಸಹಾಯ ಮಾಡಿರುತ್ತೇವೆ. ಹಣವನ್ನು ಕೆಲವರಿಗೆ ಕೊಟ್ಟಿರುತ್ತೇವೆ. ಆದರೆ ಅದೆಷ್ಟೇ ಕೇಳಿದರೂ ಅವರು ಮರಳಿ ಕೊಡುವುದಿಲ್ಲ. ಈ ಸಮಸ್ಯೆ ನಿಮಗೂ ಇದ್ದರೆ ಅದಕ್ಕೆ ಪರಿಹಾರ ಇಲ್ಲಿದೆ.

First published:

  • 17

    Astro Tips: ನೀವು ಈ ಕೆಲಸ ಮಾಡಿದ್ರೆ ಕೊಟ್ಟ ಹಣ ಮರಳಿ ಸಿಗೋದು ಗ್ಯಾರಂಟಿ

    ನಿಮ್ಮ ಹಣವನ್ನು ಮರಳಿ ಪಡೆಯಲು ನೀವು ಪ್ರತಿದಿನ ತಪ್ಪದೇ 108 ಗಾಯತ್ರಿ ಮಂತ್ರವನ್ನು ಪಠಿಸಬೇಕು. ಇದರಿಂದ ಸಾಲ ಪಡೆದವರು ಮರಳಿ ಕೊಡುತ್ತಾರೆ ಎನ್ನುವ ನಂಬಿಕೆ ಇದೆ. ಸಾಧ್ಯವಾದರೆ  ಸೂರ್ಯೋದಯದ ಸಮಯದಲ್ಲಿ ಪಠಿಸಿ.

    MORE
    GALLERIES

  • 27

    Astro Tips: ನೀವು ಈ ಕೆಲಸ ಮಾಡಿದ್ರೆ ಕೊಟ್ಟ ಹಣ ಮರಳಿ ಸಿಗೋದು ಗ್ಯಾರಂಟಿ

    "ಓಂ ಹ್ರೀಂ ದಕ್ಷಿಣ ಕ್ಲೀಂ ನಮಃ ಧ್ವಾ ಧಾಬಿ ಈ ಮಂತ್ರವನ್ನು ಪ್ರತಿದಿನ ಪಠಣೆ ಮಾಡುವುದರಿಂದ ಸಾಲ ಮರಳಿ ಪಡೆಯಬಹುದು. ಅಲ್ಲದೇ, ನೀವೂ ಸಾಲ ಮಾಡಿದ್ದರೆ ಅದಕ್ಕೆ ಮುಕ್ತಿ ಸಿಗಲಿದೆ.

    MORE
    GALLERIES

  • 37

    Astro Tips: ನೀವು ಈ ಕೆಲಸ ಮಾಡಿದ್ರೆ ಕೊಟ್ಟ ಹಣ ಮರಳಿ ಸಿಗೋದು ಗ್ಯಾರಂಟಿ

    ನೀವುಗಳಿಸಿದ ಸ್ವಲ್ಪ ಭಾಗವನ್ನು ದಾನ ಮತ್ತು ಧಾರ್ಮಿಕ ಕಾರ್ಯಗಳಿಗೆ ಬಳಸುವುದು ಉತ್ತಮ. ಅಲ್ಲದೇ, ಮೋಸದಿಂದ ಹಣ ಸಂಪಾದಿಸಬೇಡಿ.  ಹಣವನ್ನು ಇಡುವ ಸ್ಥಳವನ್ನು ಯಾವಾಗಲೂ ಶುಚಿಯಾಗಿಡಿ

    MORE
    GALLERIES

  • 47

    Astro Tips: ನೀವು ಈ ಕೆಲಸ ಮಾಡಿದ್ರೆ ಕೊಟ್ಟ ಹಣ ಮರಳಿ ಸಿಗೋದು ಗ್ಯಾರಂಟಿ

    ಶಮೀ ವೃಕ್ಷ: ಶಮೀ ವೃಕ್ಷವನ್ನು ಮನೆಯ ಮುಖ್ಯ ಬಾಗಿಲಿನ ಎಡ ಬದಿಗೆ ನೆಡುವುದು ನಿಮ್ಮ ಹಣದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಈ ಜಾಗದಲ್ಲಿ ಗಿಡ ನೆಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಜೊತೆ ಇರುತ್ತದೆ ಎನ್ನಲಾಗುತ್ತದೆ. ಹಾಗಯೇ, ನಿಮ್ಮ ಹಣ ಮರಳಿ ಸಿಗಲಿದೆ.

    MORE
    GALLERIES

  • 57

    Astro Tips: ನೀವು ಈ ಕೆಲಸ ಮಾಡಿದ್ರೆ ಕೊಟ್ಟ ಹಣ ಮರಳಿ ಸಿಗೋದು ಗ್ಯಾರಂಟಿ

    ಬಿಲ್ವ ಪತ್ರೆ: ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ನಿಮ್ಮ ಹಣದ ಸಮಸ್ಯೆ ಪರಿಹಾರವಾಗುತ್ತದೆ. ಅಲ್ಲದೇ, ಇದರಿಂದ ನಿಮ್ಮ ಸಂಪತ್ತು ಸಹ ಹೆಚ್ಚಾಗುತ್ತದೆ. ಆದರೆ ಇದನ್ನು ಮನೆಯ ಮುಖ್ಯ ಬಾಗಿಲಿನ ಬಳಿ ನೆಡಬೇಕು.

    MORE
    GALLERIES

  • 67

    Astro Tips: ನೀವು ಈ ಕೆಲಸ ಮಾಡಿದ್ರೆ ಕೊಟ್ಟ ಹಣ ಮರಳಿ ಸಿಗೋದು ಗ್ಯಾರಂಟಿ

    ದಾಳಿಂಬೆ ಗಿಡ: ಮನೆಯ ಬಲ ಬದಿಗೆ ದಾಳಿಂಬೆ ಗಿಡವಿದ್ದರೆ ಎಂದಿಗೂ ಹಣದ ಸಮಸ್ಯೆ ಬರುವುದಿಲ್ಲ ಎನ್ನಲಾಗುತ್ತದೆ. ಈ ಗಿಡ ಇದ್ದರೆ ಕುಬೇರ ನಿಮ್ಮ ಮನೆಯಲ್ಲಿ ನೆಲೆಸುತ್ತಾನೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.

    MORE
    GALLERIES

  • 77

    Astro Tips: ನೀವು ಈ ಕೆಲಸ ಮಾಡಿದ್ರೆ ಕೊಟ್ಟ ಹಣ ಮರಳಿ ಸಿಗೋದು ಗ್ಯಾರಂಟಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES