Wedding: ಮದುವೆಗೆ ಮೊದಲು ಈ ಪರಿಹಾರ ಮಾಡಿದ್ರೆ ದಾಂಪತ್ಯದಲ್ಲಿ ಯಾವ್ದೇ ಸಮಸ್ಯೆ ಇರಲ್ಲ

Remedy For Wedding Problem: ಮದುವೆ ಆದ ನಂತರ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಮದುವೆಗೆ ಮೊದಲು ಕೆಲ ಪರಿಹಾರಗಳನ್ನು ಮಾಡುವುದರಿಂದ ದಾಂಪತ್ಯ ಜೀವನ ನೆಮ್ಮದಿಯಾಗಿರುತ್ತದೆ. ಹಾಗಾದ್ರೆ ಯಾವ ರೀತಿ ಪರಿಹಾರ ಮಾಡಬೇಕು ಎಂಬುದು ಇಲ್ಲಿದೆ.

First published:

 • 18

  Wedding: ಮದುವೆಗೆ ಮೊದಲು ಈ ಪರಿಹಾರ ಮಾಡಿದ್ರೆ ದಾಂಪತ್ಯದಲ್ಲಿ ಯಾವ್ದೇ ಸಮಸ್ಯೆ ಇರಲ್ಲ

  ದಾಂಪತ್ಯದಲ್ಲಿ ಸಣ್ಣ-ಪುಟ್ಟ ಸಮಸ್ಯೆ ಮಾಮೂಲಿ ಆದರೆ ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಹಾಗಾಗಿ ನಿಮ್ಮ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಬರಬಾರದು ಎಂದರೆ ಜ್ಯೋತಿಷ್ಯದ ಪ್ರಕಾರ ಕೆಲ ಪರಿಹಾರ ಮಾಡಿದರೆ ಸಾಕು.

  MORE
  GALLERIES

 • 28

  Wedding: ಮದುವೆಗೆ ಮೊದಲು ಈ ಪರಿಹಾರ ಮಾಡಿದ್ರೆ ದಾಂಪತ್ಯದಲ್ಲಿ ಯಾವ್ದೇ ಸಮಸ್ಯೆ ಇರಲ್ಲ

  ಹಾಗೆಯೇ ನಮ್ಮ ಸಂಪ್ರದಾಯದಲ್ಲಿ ಒಂದೊಂದು ಮರಕ್ಕೆ ಬಹಳ ಮಹತ್ವವಿದೆ. ಆ ಮರಗಳನ್ನು ಪೂಜಿಸುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮುಖ್ಯವಾಗಿ ಮಾವಿನ ಮರಕ್ಕೆ ದೇವರ ಸ್ಥಾನ ನೀಡಲಾಗಿದೆ.

  MORE
  GALLERIES

 • 38

  Wedding: ಮದುವೆಗೆ ಮೊದಲು ಈ ಪರಿಹಾರ ಮಾಡಿದ್ರೆ ದಾಂಪತ್ಯದಲ್ಲಿ ಯಾವ್ದೇ ಸಮಸ್ಯೆ ಇರಲ್ಲ

  ಮದುವೆಗೆ ಮೊದಲು ದೂರದ ಜಾಗದಲ್ಲಿ 2 ಮಾವಿನ ಗಿಡ ನೆಟ್ಟು, ಪ್ರತಿದಿನ ನೀರು ಹಾಕಬೇಕು. ಅಲ್ಲದೇ, ಈ ಸಮಯದಲ್ಲಿ ವಿಷ್ಣುವಿನ ಧ್ಯಾನ ಮಾಡುವುದರಿಂದ ಮದುವೆಯ ನಂತರ ವೈವಾಹಿಕ ಜೀವನದಲ್ಲಿ ಸಮಸ್ಯೆ ಬರಲ್ಲ.

  MORE
  GALLERIES

 • 48

  Wedding: ಮದುವೆಗೆ ಮೊದಲು ಈ ಪರಿಹಾರ ಮಾಡಿದ್ರೆ ದಾಂಪತ್ಯದಲ್ಲಿ ಯಾವ್ದೇ ಸಮಸ್ಯೆ ಇರಲ್ಲ

  ಇಷ್ಟೇ ಅಲ್ಲದೇ ಮದುವೆಗೆ ಮೊದಲು ಪ್ರತಿದಿನ ಮಾವಿನ ಮರಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಸಹ ದಾಂಪತ್ಯ ಜೀವನದಲ್ಲಿ ಜಗಳ ಆಗುವುದಿಲ್ಲ ಹಾಗೂ ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುತ್ತದೆ.

  MORE
  GALLERIES

 • 58

  Wedding: ಮದುವೆಗೆ ಮೊದಲು ಈ ಪರಿಹಾರ ಮಾಡಿದ್ರೆ ದಾಂಪತ್ಯದಲ್ಲಿ ಯಾವ್ದೇ ಸಮಸ್ಯೆ ಇರಲ್ಲ

  ಇನ್ನು ಸುಮಾರು 11 ಶನಿವಾರ ನೀವು ಮಾವಿನ ಮರದ ಎಲೆಗಳಿಂದ ತೋರಣ ಮಾಡಿ ಹನುಮಂತನ ದೇವಸ್ಥಾನಕ್ಕೆ ಅರ್ಪಿಸುವುದರಿಂದ ಮದುವೆ ಬೇಗ ಆಗುತ್ತದೆ ಮಾತ್ರವಲ್ಲದೇ ಸಂಸಾರದಲ್ಲಿ ಸಹ ನೆಮ್ಮದಿ ಇರುತ್ತದೆ.

  MORE
  GALLERIES

 • 68

  Wedding: ಮದುವೆಗೆ ಮೊದಲು ಈ ಪರಿಹಾರ ಮಾಡಿದ್ರೆ ದಾಂಪತ್ಯದಲ್ಲಿ ಯಾವ್ದೇ ಸಮಸ್ಯೆ ಇರಲ್ಲ

  ಈ ಮಾವಿನ ಮರ ಕೇವಲ ಮದುವೆ ಸಮಸ್ಯೆಗಳಿಗೆ ಮಾತ್ರವಲ್ಲದೇ ಚಂದ್ರ, ರಾಹು ಹಾಗೂ ಶನಿಯ ದೋಷಗಳಿಂದ ನಿಮಗೆ ಮುಕ್ತಿ ನೀಡುತ್ತದೆ. ಈ ಯಾವುದೇ ಸಮಸ್ಯೆ ಇದ್ದರೆ ಮಾವಿನ ಮರವನ್ನು ಪೂಜಿಸಬೇಕು.

  MORE
  GALLERIES

 • 78

  Wedding: ಮದುವೆಗೆ ಮೊದಲು ಈ ಪರಿಹಾರ ಮಾಡಿದ್ರೆ ದಾಂಪತ್ಯದಲ್ಲಿ ಯಾವ್ದೇ ಸಮಸ್ಯೆ ಇರಲ್ಲ

  ಇನ್ನು ಈಗಾಗಲೇ ಮದುವೆಯಾಗಿದ್ದು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಪ್ರತಿದಿನ ಮಾವಿನ ಮರಕ್ಕೆ 1 ಚಮಚ ಕಪ್ಪು ಎಳ್ಳನ್ನು 1 ಚಮಚ ಹಾಲನ್ನು ಅರ್ಪಣೆ ಮಾಡಿದರೆ ಎಲ್ಲಾ ತೊಂದರೆಗಳಿಗೆ ಪರಿಹಾರ ಸಿಗುತ್ತದೆ.

  MORE
  GALLERIES

 • 88

  Wedding: ಮದುವೆಗೆ ಮೊದಲು ಈ ಪರಿಹಾರ ಮಾಡಿದ್ರೆ ದಾಂಪತ್ಯದಲ್ಲಿ ಯಾವ್ದೇ ಸಮಸ್ಯೆ ಇರಲ್ಲ

  (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

  MORE
  GALLERIES