Astrological Remedy: ಹಿಟ್ಟು ಕಲಸುವಾಗ ಈ ತಪ್ಪು ಮಾಡಿದ್ರೆ ಬಡತನ ಕಾಡುತ್ತೆ

Kneading Dough: ಸಾಮಾನ್ಯವಾಗಿ ಚಪಾತಿ ಅಥವಾ ರೊಟ್ಟಿಗೆ ಹಿಟ್ಟು ಕಲಸುವಾಗ ನೀರು , ಉಪ್ಪು ಹಾಗೂ ಹಿಟ್ಟು ಎಷ್ಟು ಅಗತ್ಯ ಎಂಬುದನ್ನ ಗಮನಿಸುತ್ತೇವೆ. ಆದರೆ ಜ್ಯೋತಿಷ್ಯದ ಪ್ರಕಾರ ನಾವು ಹಿಟ್ಟು ಕಲಸುವಾಗ ತಿಳಿಯದೇ ಮಾಡುವ ಕೆಲ ತಪ್ಪುಗಳು ನಮ್ಮನ್ನ ಸಮಸ್ಯೆಗೆ ದೂಡುತ್ತವೆ. ಆ ತಪ್ಪುಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Astrological Remedy: ಹಿಟ್ಟು ಕಲಸುವಾಗ ಈ ತಪ್ಪು ಮಾಡಿದ್ರೆ ಬಡತನ ಕಾಡುತ್ತೆ

    ಅಗತ್ಯವಿರುವಷ್ಟು ತಯಾರಿಸಿಕೊಳ್ಳಿ: ನಾವು ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಹಿಟ್ಟನ್ನು ಜಾಸ್ತಿ ತಯಾರಿಸಿಕೊಂಡು ಫ್ರಿಜ್ನಲ್ಲಿ ಇಟ್ಟುಕೊಳ್ಳುತ್ತೇವೆ. ಆದರೆ ಜ್ಯೋತಿಷ್ಯದ ಪ್ರಕಾರ ಈ ರೀತಿ ಇಡುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ. ಅಲ್ಲದೇ ಇದು ಆರೋಗ್ಯಕ್ಕೂ ಸಹ ಒಳ್ಳೆಯದಲ್ಲ.

    MORE
    GALLERIES

  • 27

    Astrological Remedy: ಹಿಟ್ಟು ಕಲಸುವಾಗ ಈ ತಪ್ಪು ಮಾಡಿದ್ರೆ ಬಡತನ ಕಾಡುತ್ತೆ

    ಫ್ರಿಜ್ ನಲ್ಲಿ ಇಡಬೇಡಿ: ಹಿಟ್ಟನ್ನು ಜಾಸ್ತಿ ತಯಾರಿಸಿಕೊಂಡು ಫ್ರಿಜ್ನಲ್ಲಿ ಇಡುವ ಅಭ್ಯಾಸ ಹಲವಾರು ಜನರಿಗಿದೆ. ಆದರೆ ಈ ರೀತಿ ಇಡುವುದು ಶಾಸ್ತ್ರಗಳ ಪ್ರಕಾರ ತಪ್ಪು. ಈ ರೀತಿ ಹಿಟ್ಟನ್ನು ಇಡುವುದರಿಂದ ಮನೆಯಲ್ಲಿ ಬಡತನ ಉಂಟಾಗುತ್ತದೆ ಮತ್ತು ಸಾಲು ಸಾಲು ಕಷ್ಟಗಳು ಬರುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 37

    Astrological Remedy: ಹಿಟ್ಟು ಕಲಸುವಾಗ ಈ ತಪ್ಪು ಮಾಡಿದ್ರೆ ಬಡತನ ಕಾಡುತ್ತೆ

    ಹಿಟ್ಟಿನ ಮೇಲೆ ಅಚ್ಚು ಮಾಡಿ: ಹಿಟ್ಟನ್ನು ಕಲಸಿಕೊಂಡ ನಂತರ ಅನ್ನು ಹಾಗೆಯೇ ಇಡಬಾರದು ಎನ್ನಲಾಗುತ್ತದೆ. ಆ ಹಿಟ್ಟಿನ ಮೇಲೆ ಕೈನಿಂದ ಅಚ್ಚು ಮಾಡುವುದು ಒಳ್ಳೆಯದು. ಇದರಿಂದ ಮನೆಯಲ್ಲಿ ಲಕ್ಷ್ಮೀ ಸದಾ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಈ ರೀತಿ ಮಾಡುವುದರಿಂದ ಹಣದ ಕೊರತೆ ಕಾಡುವುದಿಲ್ಲ.

    MORE
    GALLERIES

  • 47

    Astrological Remedy: ಹಿಟ್ಟು ಕಲಸುವಾಗ ಈ ತಪ್ಪು ಮಾಡಿದ್ರೆ ಬಡತನ ಕಾಡುತ್ತೆ

    ಹಿಟ್ಟನ್ನು ಮುಚ್ಚಿಡಿ: ನೀವು ಹಿಟ್ಟು ಕಲಸಿ ಸ್ವಲ್ಪ ಹೊತ್ತು ಬಿಡಬೇಕು ಎಂದಿದ್ದರೆ, ಅದನ್ನು ಮುಚ್ಚಿಡುವುದು ಬಹಳ ಮುಖ್ಯ. ಇದು ಮನೆಯ ಗೌರವಕ್ಕೆ ಸಂಬಂಧಿಸಿದ್ದ ವಿಚಾರವಾಗಿದ್ದು, ಈ ರೀತಿ ಮುಚ್ಚಿಡುವುದರಿಂದ ಮನೆಯ ಗೌರವ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 57

    Astrological Remedy: ಹಿಟ್ಟು ಕಲಸುವಾಗ ಈ ತಪ್ಪು ಮಾಡಿದ್ರೆ ಬಡತನ ಕಾಡುತ್ತೆ

    ಹಿಟ್ಟನ್ನು ಕಲಸುವಾಗ ತಾಮ್ರದ ಪಾತ್ರೆಯಲ್ಲಿ ನೀರು ಹಾಕಿದರೆ ಉತ್ತಮ ಎನ್ನುತ್ತದೆ ಶಾಸ್ತ್ರ. ಇದು ಆರೋಗ್ಯದ ದೃಷ್ಟಿಯಿಂದ ಸಹ ಬಹಳ ಒಳ್ಳೆಯದು. ಈ ರೀತಿ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

    MORE
    GALLERIES

  • 67

    Astrological Remedy: ಹಿಟ್ಟು ಕಲಸುವಾಗ ಈ ತಪ್ಪು ಮಾಡಿದ್ರೆ ಬಡತನ ಕಾಡುತ್ತೆ

    ಹಿಟ್ಟು ಕಲಸುವಾಗ ನೀರು ಉಳಿಯುತ್ತದೆ. ಆ ನೀರನ್ನು ಸಾಮಾನ್ಯವಾಗಿ ನಾವು ಚೆಲ್ಲುತ್ತೇವೆ. ಅದರ ಬದಲು ಅದನ್ನು ಗಿಡಗಳಿಗೆ ಹಾಕಿದರೆ ಜೀವನದಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 77

    Astrological Remedy: ಹಿಟ್ಟು ಕಲಸುವಾಗ ಈ ತಪ್ಪು ಮಾಡಿದ್ರೆ ಬಡತನ ಕಾಡುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES