Diamond Ring: ವಜ್ರದುಂಗುರ ಧರಿಸುವಾಗ ಈ ವಿಚಾರಗಳನ್ನು ಮರೆಯದಿರಿ

Gemology: ರತ್ನಶಾಸ್ತ್ರದ ಪ್ರಕಾರ, ರತ್ನದ ಕಲ್ಲುಗಳ ಆಯ್ಕೆಯನ್ನು ಎಚ್ಚರಿಕೆಯಿಂದ ಮತ್ತು ತಿಳುವಳಿಕೆಯಿಂದ ಮಾಡಬೇಕು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದ ಪ್ರಕಾರ ವಜ್ರವನ್ನು ಧರಿಸುವುದು ಲಾಭದಾಯಕ. ಇಲ್ಲದಿದ್ದರೆ ಕೆಲವು ಸಮಸ್ಯೆಗಳು ಉಂಟಾಗುತ್ತವೆ. ಹಾಗೆಯೇ ಡೈಮಂಡ್ ಧರಿಸುವಾಗ ಸಹ ಕೆಲ ನಿಯಮಗಳನ್ನು ಫಾಲೋ ಮಾಡಬೇಕು ಆ ನಿಯಮಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Diamond Ring: ವಜ್ರದುಂಗುರ ಧರಿಸುವಾಗ ಈ ವಿಚಾರಗಳನ್ನು ಮರೆಯದಿರಿ

    ಬಹುತೇಕ ಎಲ್ಲರೂ ಇಷ್ಟಪಡುವ ಆಭರಣಗಳಲ್ಲಿ ಡೈಮಂಡ್ ಕೂಡ ಒಂದು. ಇದು ಅತ್ಯಮೂಲ್ಯ ರತ್ನಗಳಲ್ಲಿ ಒಂದಾಗಿದೆ. ಜ್ಯೋತಿಷ್ಯದಲ್ಲಿ, ಆದರೆ ಈ ಡೈಮಂಡ್ ಕೆಲವರಿಗೆ ವರವಾದರೆ ಕೆಲವರಿಗೆ ಸಮಸ್ಯೆ ತಂದೊಡ್ಡುತ್ತದೆ.

    MORE
    GALLERIES

  • 27

    Diamond Ring: ವಜ್ರದುಂಗುರ ಧರಿಸುವಾಗ ಈ ವಿಚಾರಗಳನ್ನು ಮರೆಯದಿರಿ

    ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ಶುಕ್ರನ ಪ್ರಭಾವವನ್ನು ಬಲಪಡಿಸಲು ಮತ್ತು ಅದರ ನಕಾರಾತ್ಮಕ ಅಂಶಗಳನ್ನು ಕಡಿಮೆ ಮಾಡಲು ವಜ್ರವನ್ನು ಧರಿಸಲಾಗುತ್ತದೆ. ಅಲ್ಲದೇ, ಇದು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.

    MORE
    GALLERIES

  • 37

    Diamond Ring: ವಜ್ರದುಂಗುರ ಧರಿಸುವಾಗ ಈ ವಿಚಾರಗಳನ್ನು ಮರೆಯದಿರಿ

    ಜ್ಯೋತಿಷಿಗಳ ಪ್ರಕಾರ, ಕಲೆ, ಮಾಧ್ಯಮ, ಸಿನಿಮಾ ಅಥವಾ ಫ್ಯಾಷನ್ಗೆ ಸಂಬಂಧಿಸಿದ ಜನರು ವಜ್ರಗಳನ್ನು ಧರಿಸಬಹುದು. ಇದನ್ನು ಧರಿಸುವುದರಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆ ಹಾಗೂ ಆರ್ಥಿಕವಾಗಿ ಸಹ ಲಾಭ ಸಿಗುತ್ತದೆ.

    MORE
    GALLERIES

  • 47

    Diamond Ring: ವಜ್ರದುಂಗುರ ಧರಿಸುವಾಗ ಈ ವಿಚಾರಗಳನ್ನು ಮರೆಯದಿರಿ

    ವೃಷಭ, ಮಿಥುನ, ಕನ್ಯಾ, ಮಕರ, ತುಲಾ ಮತ್ತು ಕುಂಭ ರಾಶಿಗಳಲ್ಲಿ ಜನಿಸಿದವರು ವಜ್ರವನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ರಾಶಿಯ ಜನರಿಗೆ ಕೆಲಸದಲ್ಲಿ ಯಶಸ್ಸು ಬೇಕು ಎಂದರೆ ಡೈಮಂಡ್ ಉಂಗುರ ಅಥವಾ ಯಾವುದೇ ಆಭರಣ ಧರಿಸುವುದು ಉತ್ತಮ.

    MORE
    GALLERIES

  • 57

    Diamond Ring: ವಜ್ರದುಂಗುರ ಧರಿಸುವಾಗ ಈ ವಿಚಾರಗಳನ್ನು ಮರೆಯದಿರಿ

    ಅಲ್ಲದೇ ಶುಕ್ರನು ತುಲಾ ಮತ್ತು ವೃಷಭ ರಾಶಿಯ ಅಧಿಪತಿಯಾಗಿರುವುದರಿಂದ ಇದು ವೃಷಭ ಮತ್ತು ತುಲಾ ರಾಶಿಯವರಿಗೆ ಹೆಚ್ಚು ಲಾಭದಾಯಕವಾಗುತ್ತದೆ. ಯಾವುದೇ ಹೊಸ ಯೋಜನೆ ಆರಂಭ ಮಾಡುವಾಗ ಡೈಮಂಡ್ ಧರಿಸುವುದು ಪ್ರಯೋಜನ ನೀಡುತ್ತದೆ.

    MORE
    GALLERIES

  • 67

    Diamond Ring: ವಜ್ರದುಂಗುರ ಧರಿಸುವಾಗ ಈ ವಿಚಾರಗಳನ್ನು ಮರೆಯದಿರಿ

    ಶುಕ್ರವಾರ ಸೂರ್ಯೋದಯದ ನಂತರ ವಜ್ರದ ಉಂಗುರವನ್ನು ಧರಿಸಬೇಕು. ಇದನ್ನು ಧರಿಸುವ ಮೊದಲು ಮೊದಲು, ನೀರಿಗೆ ಹಾಲು, ಸಕ್ಕರೆ ಮಿಠಾಯಿ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ. ನಂತರ ಶುಕ್ರ ಮಂತ್ರವನ್ನು 108 ಬಾರಿ ಜಪಿಸಬೇಕು.

    MORE
    GALLERIES

  • 77

    Diamond Ring: ವಜ್ರದುಂಗುರ ಧರಿಸುವಾಗ ಈ ವಿಚಾರಗಳನ್ನು ಮರೆಯದಿರಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES