Astro Tips: ನಿಮಗೆ ಸಕ್ಸಸ್​ ಬೇಕು ಅಂದ್ರೆ ಈ ಸಣ್ಣ ಟ್ರಿಕ್ಸ್ ಯೂಸ್ ಮಾಡಿ ಸಾಕು

Astro Tips: ಜೀವನದಲ್ಲಿ ಯಶಸ್ಸು ಬೇಕು ಎಂದರೆ ಕಠಿಣ ಪರಿಶ್ರಮ ಅಗತ್ಯ. ಆದರೆ ಕೆಲವೊಮ್ಮೆ ಅದೆಷ್ಟೇ ಕಷ್ಟಪಟ್ಟರೂ ಯಶಸ್ಸು ಸಿಗುವುದಿಲ್ಲ. ಇದಕ್ಕೆ ಹಲವಾರು ಕಾರಣ ಇರಬಹುದು. ಆದರೆ ಇದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ. ಹಾಗಾದ್ರೆ ನಿಮ್ಮ ಯಶಸ್ಸಿಗೆ ಏನು ಮಾಡಬೇಕು ಎಂಬುದು ಇಲ್ಲಿದೆ.

First published:

  • 17

    Astro Tips: ನಿಮಗೆ ಸಕ್ಸಸ್​ ಬೇಕು ಅಂದ್ರೆ ಈ ಸಣ್ಣ ಟ್ರಿಕ್ಸ್ ಯೂಸ್ ಮಾಡಿ ಸಾಕು

    ಜ್ಯೋತಿಷ್ಯವು ಮಾನವ ಜೀವನಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಜ್ಯೋತಿಷ್ಯದ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅವುಗಳನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸಬೇಕು ಅಷ್ಟೇ. ಈ ಪರಿಹಾರಗಳು ಇದು ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಕೆಲಸದಲ್ಲಿ ಯಶಸ್ಸನ್ನು ತರುತ್ತದೆ

    MORE
    GALLERIES

  • 27

    Astro Tips: ನಿಮಗೆ ಸಕ್ಸಸ್​ ಬೇಕು ಅಂದ್ರೆ ಈ ಸಣ್ಣ ಟ್ರಿಕ್ಸ್ ಯೂಸ್ ಮಾಡಿ ಸಾಕು

    ಜ್ಯೋತಿಷ್ಯದಲ್ಲಿ ಹೇಳಲಾದ ಪರಿಹಾರಗಳಲ್ಲಿ ಒಂದು ಲವಂಗ. ಜ್ಯೋತಿಷ್ಯದಲ್ಲಿ ಲವಂಗಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇದನ್ನು ಪೂಜೆಯಲ್ಲಿ ಬಳಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಬರುತ್ತದೆ

    MORE
    GALLERIES

  • 37

    Astro Tips: ನಿಮಗೆ ಸಕ್ಸಸ್​ ಬೇಕು ಅಂದ್ರೆ ಈ ಸಣ್ಣ ಟ್ರಿಕ್ಸ್ ಯೂಸ್ ಮಾಡಿ ಸಾಕು

    ಜ್ಯೋತಿಷಿಗಳು ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಲವಂಗವನ್ನು ಬಳಸಬಹುದು ಎಂದು ಹೇಳುತ್ತಾರೆ. ಹಣಕಾಸಿನ ಸಮಸ್ಯೆಗಳಿಂದ ಸಿಲುಕಿಕೊಂಡು ಪರದಾಡುವ ಜನರು ಈ ಲವಂಗದ ಪರಿಹಾರ ಮಾಡಬಹುದು.

    MORE
    GALLERIES

  • 47

    Astro Tips: ನಿಮಗೆ ಸಕ್ಸಸ್​ ಬೇಕು ಅಂದ್ರೆ ಈ ಸಣ್ಣ ಟ್ರಿಕ್ಸ್ ಯೂಸ್ ಮಾಡಿ ಸಾಕು

    ಕಾಳಸರ್ಪ ದೋಷ: ಜಾತಕದಲ್ಲಿ ಕಾಳಸರ್ಪ ದೋಷವಿದ್ದರೆ, ಶುಕ್ಲ ಪಕ್ಷದ ಸೋಮವಾರದಂದು ಸತತ 40 ದಿನಗಳ ಕಾಲ ಶಿವಲಿಂಗಕ್ಕೆ ಪ್ರತಿದಿನ ಎರಡು ಲವಂಗವನ್ನು ಅರ್ಪಿಸಬೇಕು. ಈ ಪರಿಹಾರವನ್ನು ಮಾಡುವುದರಿಂದ, ಕಾಳ ಸರ್ಪ ದೋಷದ ದುಷ್ಪರಿಣಾಮಗಳಿಂದ ಪರಿಹಾರವನ್ನು ಪಡೆಯಬಹುದು

    MORE
    GALLERIES

  • 57

    Astro Tips: ನಿಮಗೆ ಸಕ್ಸಸ್​ ಬೇಕು ಅಂದ್ರೆ ಈ ಸಣ್ಣ ಟ್ರಿಕ್ಸ್ ಯೂಸ್ ಮಾಡಿ ಸಾಕು

    ಯಶಸ್ಸಿಗಾಗಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದಾದರು ಪ್ರಮುಖ ಕೆಲಸಕ್ಕಾಗಿ ಮನೆಯಿಂದ ಹೊರಟರೆ. ಎರಡು ಲವಂಗವನ್ನು ಬಾಯಲ್ಲಿಟ್ಟುಕೊಂಡು ಅಥವಾ ಬ್ಯಾಗ್​ನಲ್ಲಿ ಇಟ್ಟುಕೊಂಡು ಹೋಗಿ. ಹೀಗೆ ಮಾಡುವುದರಿಂದ ವಿಶೇಷವಾದ ಲಾಭವನ್ನು ಪಡೆಯುತ್ತೀರಿ. ಇದಲ್ಲದೆ, ನಿಮ್ಮ ಕೆಲಸದಲ್ಲಿ ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.

    MORE
    GALLERIES

  • 67

    Astro Tips: ನಿಮಗೆ ಸಕ್ಸಸ್​ ಬೇಕು ಅಂದ್ರೆ ಈ ಸಣ್ಣ ಟ್ರಿಕ್ಸ್ ಯೂಸ್ ಮಾಡಿ ಸಾಕು

    ಆರ್ಥಿಕ ಬಿಕ್ಕಟ್ಟಿಗೆ: ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಬಯಸುತ್ತಿದ್ದರೆ ಶುಕ್ರವಾರದಂದು ಮಹಾಲಕ್ಷ್ಮಿಗೆ ಗುಲಾಬಿ ಹೂವುಗಳು ಮತ್ತು ಎರಡು ಲವಂಗಗಳನ್ನು ಅರ್ಪಿಸಿ. ಇದಾದ ನಂತರ, 5 ಲವಂಗ ಮತ್ತು 5 ರೂಪಾಯಿಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ .ನಿಮ್ಮ ಹಣ ಇಡುವ ಜಾಗದಲ್ಲಿ ಇಡಿ.

    MORE
    GALLERIES

  • 77

    Astro Tips: ನಿಮಗೆ ಸಕ್ಸಸ್​ ಬೇಕು ಅಂದ್ರೆ ಈ ಸಣ್ಣ ಟ್ರಿಕ್ಸ್ ಯೂಸ್ ಮಾಡಿ ಸಾಕು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES