ಹಸುವಿಗೆ ಬೆಲ್ಲವನ್ನು ತಿನ್ನಿಸಿ: ಹಸುವಿಗೆ ಆಹಾರ ನೀಡುವುದು ಬಹಳ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಆಸ್ತಿ ವಿವಾದಗಳಿಂದ ನಿಮಗೆ ಮುಕ್ತಿ ಬೇಕು ಎಂದರೆ ಪ್ರತಿ ಭಾನುವಾರ ಹಸುವಿಗೆ ಬೆಲ್ಲವನ್ನು ತಿನ್ನಿಸಬೇಕು. ಹಸುವಿಗೆ ಬೆಲ್ಲವನ್ನು ತಿನ್ನಿಸುವಾಗ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು, ಯಾವುದೇ ಕಾರಣಕ್ಕೂ ಬೆಲ್ಲವನ್ನು ಎಸೆಯಬೇಡಿ. ಹಸುವಿನ ಹತ್ತಿರ ಹೋಗಲು ಭಯವಾದರೆ ಸ್ವಲ್ಪ ಬೆಲ್ಲ ಕೆಳಗೆ ಇಟ್ಟು ತಿನ್ನಿಸಿ