Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

ನಿಮ್ಮ ಹುಟ್ಟು ಹಬ್ಬದ ದಿನದಂದು ನೀವು ಈ ಬಣ್ಣದ ಬಟ್ಟೆಯನ್ನು ಧರಿಸಿದರೆ ನಿಜಕ್ಕೂ ಅದೃಷ್ಟವಂತರಾಗ್ತೀರ! ಹೇಗೆ ಗೊತ್ತಾ?

First published:

  • 113

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    ಸಾಮಾನ್ಯವಾಗಿ ಹುಟ್ಟುಹಬ್ಬ ಬರುವ ಕೆಲವು ದಿನಗಳ ಮುಂಚೆಯೇ ನಮ್ಮಲ್ಲಿ ಅನೇಕರು ಈ ರೀತಿಯ ಬಟ್ಟೆಯನ್ನು ನಾವು ಧರಿಸಬೇಕು ಅಂತ ಪ್ಲ್ಯಾನ್ ಮಾಡ್ತಾ ಇರುತ್ತಾರೆ. ತಮ್ಮ ಹುಟ್ಟುಹಬ್ಬದ ಆಚರಣೆಯ ಬಗ್ಗೆ ಅವರಿಗೆ ತುಂಬಾನೇ ಉತ್ಸಾಹ ಮತ್ತು ಆಸಕ್ತಿ ಎರಡು ಇರುತ್ತವೆ.

    MORE
    GALLERIES

  • 213

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    ಜೀವನದ ಮತ್ತೊಂದು ವರ್ಷವನ್ನು ಆಚರಿಸಲು ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಹೊಸ ನೆನಪುಗಳನ್ನು ಸೃಷ್ಟಿಸಲು ನೀವು ಈ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಹುಟ್ಟುಹಬ್ಬ ಎಂಬುದು ಅನೇಕರಿಗೆ ತುಂಬಾನೇ ಪ್ರಿಯವಾದ ದಿನವಾಗಿರುತ್ತದೆ.

    MORE
    GALLERIES

  • 313

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    ಆದರೆ ನಿಮ್ಮ ವಿಶೇಷ ದಿನದಂದು ನೀವು ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಎಂದು ನೀವು ಮೊದಲು ತಿಳಿದುಕೊಳ್ಳಬೇಕು. ಒಂದು ನಿರ್ದಿಷ್ಟ ಬಣ್ಣವು ಮುಂದಿನ ವರ್ಷದಲ್ಲಿ ನಮಗೆ ಅದೃಷ್ಟವನ್ನು ತರಬಹುದೇ? ಅಂತ ನೀವು ಕೇಳಬಹುದು.

    MORE
    GALLERIES

  • 413

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    ಗುರುದೇವ್ ಶ್ರೀ ಕಶ್ಯಪ್ ಅವರು ಸ್ಥಾಪಿಸಿದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಓಕಲ್ಟ್ ಸೈನ್ಸ್ ಸಂಸ್ಥೆಯ ಟ್ಯಾರೋ ಕಾರ್ಡ್ ರೀಡರ್ ಗಾಯತ್ರಿ ದೇವಿ ಅವರು ಹುಟ್ಟುಹಬ್ಬಕ್ಕೆ ಯಾರು ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಅನ್ನೋದನ್ನು ತಿಳಿಸಿದ್ದಾರೆ ನೋಡಿ.

    MORE
    GALLERIES

  • 513

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    1,10,19,28 ರಂದು ಜನಿಸಿದ ಜನರು: ಸಾಮಾನ್ಯವಾಗಿ 1,10,19,28 ಸಂಖ್ಯೆಯ ದಿನಾಂಕದಂದು ಜನಿಸಿದವರ ಗ್ರಹವು ಸೂರ್ಯ ಆಗಿದ್ದು, ಇವರ ಅದೃಷ್ಟದ ಬಣ್ಣಗಳು ಗೋಲ್ಡ್, ಹಳದಿ ಮತ್ತು ಕಿತ್ತಳೆ ಬಣ್ಣದ್ದಾಗಿರುತ್ತವೆ. ಈ ಬಣ್ಣಗಳು ನಾಯಕತ್ವ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಪ್ರತಿನಿಧಿಸುತ್ತವೆ.

    MORE
    GALLERIES

  • 613

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    2,11,20,29 ರಂದು ಜನಿಸಿದ ಜನರು: ಈ ದಿನಾಂಕದಂದು ಜನಿಸಿದವರ ಗ್ರಹವು ಚಂದ್ರ ಆಗಿದ್ದು, ಇವರ ಅದೃಷ್ಟದ ಬಣ್ಣಗಳು ಬಿಳಿ ಮತ್ತು ಬೆಳ್ಳಿ ಬಣ್ಣದ್ದಾಗಿದ್ದು, ಈ ಬಣ್ಣಗಳು ಸಾಮರಸ್ಯ, ಸಮತೋಲನ ಮತ್ತು ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತವೆ.

    MORE
    GALLERIES

  • 713

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    3,12,21,30 ರಂದು ಜನಿಸಿದ ಜನರು: ಈ ಸಂಖ್ಯೆಯ ದಿನಾಂಕದಂದು ಜನಿಸಿದವರ ಗ್ರಹ ಗುರು ಆಗಿದ್ದು, ಇವರ ಅದೃಷ್ಟದ ಬಣ್ಣಗಳು ಹಳದಿ ಮತ್ತು ನೇರಳೆಯಾಗಿವೆ. ಈ ಬಣ್ಣಗಳು ಸೃಜನಶೀಲತೆ, ಉತ್ಸಾಹ ಮತ್ತು ವೃತ್ತಿಜೀವನದ ಬೆಳವಣಿಗೆಯನ್ನು ಪ್ರತಿನಿಧಿಸುತ್ತವೆ.

    MORE
    GALLERIES

  • 813

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    4,13,22,31 ರಂದು ಜನಿಸಿದ ಜನರು: ಈ ದಿನಾಂಕದಂದು ಹುಟ್ಟಿದ ಜನರ ಗ್ರಹವು ರಾಹು ಆಗಿದ್ದು, ಇವರ ಅದೃಷ್ಟದ ಬಣ್ಣಗಳು ಕಪ್ಪು ಮತ್ತು ಬೂದು ಬಣ್ಣದ್ದಾಗಿರುತ್ತವೆ. ಇದು ಭ್ರಮೆಗಳು, ಆಳ, ಭೌತಿಕತೆ ಮತ್ತು ಲೌಕಿಕ ಬಯಕೆಗಳನ್ನು ಪ್ರತಿನಿಧಿಸುತ್ತದೆ.

    MORE
    GALLERIES

  • 913

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    5, 14, 23 ರಂದು ಜನಿಸಿದ ಜನರು: ಈ ಜನರ ಗ್ರಹ ಬುಧವಾಗಿದ್ದು, ಇವರ ಅದೃಷ್ಟದ ಬಣ್ಣ ಹಸಿರು ಆಗಿದೆ. ಈ ಬಣ್ಣಗಳು ಬುಧನನ್ನು ಪ್ರತಿನಿಧಿಸುತ್ತವೆ, ಇದು ಬುದ್ಧಿವಂತಿಕೆ, ಸಂವಹನ ಮತ್ತು ಮಾನಸಿಕ ಸ್ಥಿರತೆಗೆ ಸಂಬಂಧಿಸಿದೆ.

    MORE
    GALLERIES

  • 1013

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    6, 15, 24 ರಂದು ಜನಿಸಿದ ಜನರು: ಈ ಜನರ ಗ್ರಹ ಶುಕ್ರವಾಗಿದ್ದು, ಈ ಜನರ ಅದೃಷ್ಟದ ಬಣ್ಣಗಳು ಪಿಂಕ್ ಮತ್ತು ತಿಳಿ ನೀಲಿ ಆಗಿವೆ. ಈ ಬಣ್ಣಗಳು ಪೋಷಣೆ, ಪ್ರೀತಿ, ಸೌಂದರ್ಯ, ಸಾಮರಸ್ಯ ಮತ್ತು ಕುಟುಂಬವನ್ನು ಪ್ರತಿನಿಧಿಸುತ್ತವೆ.

    MORE
    GALLERIES

  • 1113

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    7,16,25 ರಂದು ಜನಿಸಿದ ಜನರು: ಈ ಜನರ ಗ್ರಹ ಕೇತು ಆಗಿದ್ದು, ಇವರ ಅದೃಷ್ಟದ ಬಣ್ಣಗಳು ಕಂದು ಮತ್ತು ಬೂದು ಅಂತ ಹೇಳಬಹುದು. ಈ ಬಣ್ಣಗಳು ತಟಸ್ಥತೆ, ನಿರ್ಲಿಪ್ತತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯೊಂದಿಗೆ ಸಂಬಂಧಿಸಿದೆ.

    MORE
    GALLERIES

  • 1213

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    8,17,26 ರಂದು ಜನಿಸಿದವರು: ಈ ಜನರ ಗ್ರಹ ಶನಿಯಾಗಿದ್ದು, ಇವರ ಅದೃಷ್ಟದ ಬಣ್ಣಗಳು ಕಪ್ಪು ಮತ್ತು ಕಡು ನೀಲಿ ಆಗಿದೆ. ಈ ಬಣ್ಣಗಳು ಶನಿ ಶಿಸ್ತು ಮತ್ತು ಜವಾಬ್ದಾರಿಯೊಂದಿಗೆ ಸಂಬಂಧ ಹೊಂದಿದ್ದಾನೆ.

    MORE
    GALLERIES

  • 1313

    Astro Tips: ನಿಮ್ಮ ಹುಟ್ಟುಹಬ್ಬದ ದಿನದಂದು ಈ ಬಣ್ಣದ ಬಟ್ಟೆಯನ್ನು ಧರಿಸಿ, ಜೀವನ ಫುಲ್​ ಜಿಂಗಲಾಲ!

    9,18,27 ರಂದು ಜನಿಸಿದ ಜನರು: ಈ ಜನರ ಗ್ರಹ ಮಂಗಳ ವಾಗಿದ್ದು, ಈ ಜನರ ಅದೃಷ್ಟದ ಬಣ್ಣ ಎಂದರೆ ಅದು ಕೆಂಪು ಬಣ್ಣ ಆಗಿದೆ. ಮಂಗಳ ಗ್ರಹವು ಉತ್ಸಾಹ, ಧೈರ್ಯ ಮತ್ತು ಶಕ್ತಿಯೊಂದಿಗೆ ಸಂಬಂಧಿಸಿದೆ.

    MORE
    GALLERIES